ಬೆಂಗಳೂರು, (ಜ.19); 4ನೇ ವಾರಕ್ಕೆ ಕಾಲಿಟ್ಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಾರಾಗಣದ ‘ಕಾಟೇರ’ ಚಿತ್ರ ₹200 ಕೋಟಿ ಕ್ಲಬ್ ಸೇರಿದೆ.
ಪ್ಯಾನ್ ಇಂಡಿಯಾ ಸಿನಿಮಾಗಳ ಅಬ್ಬರದ ನಡುವೆ ಕನ್ನಡ ಸಿನಿಮಾವೊಂದು ₹200 ಕೋಟಿ ಗಳಿಸಿರುವುದು ‘ಇಂಡಸ್ಟ್ರಿ ಹಿಟ್’ ಎಂದು ದರ್ಶನ್ ಅಭಿಮಾನಿಗಳು ಹೇಳುತ್ತಿದ್ದಾರೆ.
ನಿರ್ದೇಶಕ ತರುಣ್ ಸುಧೀರ್ & ದರ್ಶನ್ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ಸತತ 2ನೇ ಚಿತ್ರದಲ್ಲೂ ಇನ್ನೂರು ಕೋಟಿ ಗಳಿಸಿ, ದಾಖಲೆ ಮಾಡಿದೆ. ಮಾಸ್ ಚಿತ್ರಗಳ ಸರದಾರ ದರ್ಶನ್, ಹಿಂದಿನ ಸಿನಿಮಾಗಳಿಗಿಂತಲೂ ಹೆಚ್ಚಿನ ಪ್ರಶಂಸೆ ಈ ಚಿತ್ರದಿಂದ ಪಡೆದಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….