Site icon ಹರಿತಲೇಖನಿ

BJPಯಿಂದ ಸಾರ್ವಜನಿಕರ ಹಣ ಲೂಟಿ; ರಾಹುಲ್ ಗಾಂಧಿ ಆರೋಪ

ಶಿವಸಾಗರ, (ಜ.19); ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್‌ನ ಭಾರತ್ ಜೋಡೋ ನ್ಯಾಯ್ ಯಾತ್ರೆ ಇಂದು ಅಸ್ಸಾಂನಿಂದ ಮುಂದುವರಿದಿದೆ.

ಗುರುವಾರ ನಾಗಾಲ್ಯಾಂಡ್‌ನಿಂದ ಅಸ್ಸಾಂ ತಲುಪಿದ ರಾಹುಲ್ ಗಾಂಧಿ, ಶಿವಸಾಗರದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದರು.

ʻಅಸ್ಸಾಂ ಸರ್ಕಾರ ದೇಶದ ಅತ್ಯಂತ ಭ್ರಷ್ಟ ಸರ್ಕಾರ. BJP ದೇಶದಲ್ಲಿ ದ್ವೇಷ ಹರಡಿ ಸಾರ್ವಜನಿಕರ ಹಣವನ್ನು ಲೂಟಿ ಮಾಡುತ್ತಿದೆ. ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ನಾವು ಅಸ್ಸಾಂ ವಿಷಯವನ್ನು ಪ್ರಸ್ತಾಪಿಸುತ್ತೇವೆ. ಮಣಿಪುರದಲ್ಲಿ ಸಂಘರ್ಷ ನಡೆದರೂ ಪ್ರಧಾನಿ ಮೋದಿ ಅಲ್ಲಿಗೆ ಬೇಟಿ ನೀಡಿಲ್ಲʼ ಎಂದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

Exit mobile version