Site icon ಹರಿತಲೇಖನಿ

ಆದಿತ್ಯ ಎಲ್‌-1: BIG UPDATE

ಬೆಂಗಳೂರು, (ಡಿ.27): ಸೆ.2 ರಂದು ಇಸ್ರೋ ಉಡಾವಣೆ ಮಾಡಿರುವ ಆದಿತ್ಯ L1 ಗಗನನೌಕೆ 15 ಲಕ್ಷ KMs ಹಾದಿ ಕ್ರಮಿಸಿ ಜ.6 ರಂದು ನಿಗದಿತ ಕಕ್ಷೆಗೆ ಎಂಟ್ರಿ ಕೊಡಲಿದೆ.

ಸದ್ಯ ನೌಕೆ ಭೂಮಿ,ಸೂರ್ಯನ ನಡುವಿನ ಗುರುತ್ವಾಕರ್ಷಣಾ ಶೂನ್ಯ ಪ್ರದೇಶ ಲಾಂಗ್ರೆಜ್‌-1 ಸನಿಹದಲ್ಲಿದೆ. ಗಗನನೌಕೆ ನಿಗದಿತ ಪಥವನ್ನು ದಾಟಿ ಹೋಗದಂತೆ ಇಸ್ರೋ ನಿಗಾ ಇರಿಸಿದ್ದು ಥ್ರಸ್ಟರ್‌ಗಳ ಮೂಲಕ ವೇಗ, ದಿಕ್ಕನ್ನು ನಿಯಂತ್ರಿಸಲಾಗುತ್ತಿದೆ.

ಲಾಂಗ್ರೆಜ್‌ ಪಾಯಿಂಟ್‌ನ್ನು ಆದಿತ್ಯ ಎಲ್‌-1 ಸೇರಿದರೆ ಭಾರತ ಗಗನಯಾನದಲ್ಲಿ ಹೊಸ ಇತಿಹಾಸ ಸೃಷ್ಟಿ ಮಾಡಲಿದೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

Exit mobile version