01. ಕನ್ನಡ ಸಾಹಿತ್ಯ ಪರಿಷತ್ ಯಾವಾಗ ಸ್ಥಾಪನೆಯಾಯಿತು.?
- ಎ. 1915
- ಬಿ. 1918
- ಸಿ. 1919
- ಡಿ. 1920
ಉತ್ತರ: ಎ) 1915
02. “ವಿಶ್ವ ಪರ್ವತಗಳ ದಿನ” ವನ್ನು ಯಾವ ದಿನದಂದು ಆಚರಿಸಲಾಗುತ್ತದೆ.?
- ಎ. ಮಾರ್ಚ್ 28
- ಬಿ. ಡಿಸೆಂಬರ್ 12
- ಸಿ. ಡಿಸೆಂಬರ್ 11
- ಡಿ. ಏಪ್ರಿಲ್ 01
ಉತ್ತರ: ಸಿ) ಡಿಸೆಂಬರ್ 11
03. 2021 ಕ್ಕೆ ಯು.ಎನ್. ಮಾನವ ಹಕ್ಕುಗಳ ಮಂಡಳಿಯ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದರು.?
- ಎ. ಹೆಚ್ ಆರ್ ರಾಮಚಂದ್ರನ್
- ಬಿ. ನಜತ್ ಶಮೀಮ್ ಖಾನ್
- ಸಿ. ಮೋಹನ್ ರೆಡ್ಡಿ
- ಡಿ. ಡಾ. ಅರವಿಂದ್
ಉತ್ತರ: ಬಿ) ನಜತ್ ಶಮೀಮ್ ಖಾನ್
04. ಕರೋನಾ ವೈರಸ್ ಭಯದಿಂದ ಯಾವ ದೇಶವು ತನ್ನ ಹಣಕಾಸು ಮಾರುಕಟ್ಟೆಯನ್ನು ಮುಚ್ಚಿತು.?
- ಎ. ಭಾರತ
- ಬಿ. ಫಿಲಿಪ್ಪೈನ್ಸ್
- ಸಿ. ಅಮೇರಿಕಾ
- ಡಿ. ಚೀನಾ
ಉತ್ತರ: ಬಿ) ಫಿಲಿಪ್ಪೈನ್ಸ್
05. ಯಾವ ಸ್ಥಳದಲ್ಲಿ ಅರುಣ್ ಜೇಟ್ಲಿ ಸ್ಮಾರಕ ಕ್ರೀಡಾ ಸಂಕೀರ್ಣಕ್ಕೆ ಅಡಿಪಾಯ ಹಾಕಲಾಗಿದೆ.?
- ಎ. ನವದೆಹಲಿ
- ಬಿ. ಜಮ್ಮು ಮತ್ತು ಕಾಶ್ಮೀರ
- ಸಿ. ಸಿಕ್ಕಿಂ
- ಡಿ. ರಾಜಸ್ಥಾನ
ಉತ್ತರ: ಬಿ) ಜಮ್ಮು ಮತ್ತು ಕಾಶ್ಮೀರ
06. ಕನ್ನಡ ವರ್ಣಮಾಲೆಯ ಲ್ಲಿರುವ ಮಹಾಪ್ರಾಣಾಕ್ಷರಗಳ ಸಂಖ್ಯೆ ಎಷ್ಟು.?
- ಎ. 10
- ಬಿ. 09
- ಸಿ. 07
- ಡಿ. 05
ಉತ್ತರ: ಎ) 10
07. ‘ ಎತ್ತು ಏರಿಗೆ ಕೋಣ ನೀರಿಗೆ ‘ ಇಲ್ಲಿ ಎತ್ತು ಎಂಬುದು.?
- ಎ. ಪುಲ್ಲಿಂಗ
- ಬಿ. ಸ್ತ್ರೀ ಲಿಂಗ
- ಸಿ. ಉಭಯಲಿಂಗ
- ಡಿ. ನಪುಂಸಕ ಲಿಂಗ
ಉತ್ತರ: ಡಿ) ನಪುಂಸಕ ಲಿಂಗ
08. ಸಾಹಿತಿ ರಂ.ಶ್ರೀ ಮುಗಳಿ ಎಲ್ಲಿ ಜನಿಸಿದ್ದರು.?
- ಎ. ರೋಣಾ ತಾಲೂಕಿನ ಹೊಳೆ ಆಲೂರು
- ಬಿ. ಹಾಸನದ ಬೇಲೂರು
- ಸಿ. ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿ
- ಡಿ. ದೊಡ್ಡಬಳ್ಳಾಪುರದ ಎಸ್ ಎಸ್ ಘಾಟಿ
ಉತ್ತರ: ಎ) ರೋಣಾ ತಾಲೂಕಿನ ಹೊಳೆ ಆಲೂರು
09. ವೈದಿಕ ಕಾಲದ ಭಾರತದಲ್ಲಿ ಯಾವ ನದಿಯನ್ನು ‘ ವಿಪಾಸ ‘ ಎಂದು ಕರೆಯಲಾಗುತ್ತಿತ್ತು.?
- ಎ. ಗಂಗಾ
- ಬಿ. ಕಾವೇರಿ
- ಸಿ. ಬಿಯಾಸ್
- ಡಿ. ಗೋದಾವರಿ
ಉತ್ತರ: ಸಿ) ಬಿಯಾಸ್
10. ಮಹೇಂದ್ರ ನಾಥ್ ಗುಪ್ತಾ ಅವರು ಯಾವಾಗ ಜನಿಸಿದರು.?
- ಎ. 1954 ಜುಲೈ 14
- ಬಿ. 1854 ಜುಲೈ 14
- ಸಿ. 1921 ಜುಲೈ 14
- ಡಿ. 1850 ಜೂನ್ 14
ಉತ್ತರ: ಬಿ) 1854 ಜುಲೈ 14
ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….