ಹತ್ರಾಸ್, ಉತ್ತರಪ್ರದೇಶ (ಡಿ.11); “ರಾಮ್ ರಾಮ್” ಎಂದು ಮುಸ್ಲಿಂ ಶಿಕ್ಷಕನಿಗೆ ಶುಭಾಶಯ ಕೋರಿದ ವಿದ್ಯಾರ್ಥಿಗೆ ಅವಮಾನಿಸಿದ ಹಿನ್ನೆಲೆ ಶಿಕ್ಷಕನನ್ನೇ ಅಮಾನತು ಮಾಡಿರುವ ಘಟನೆ ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆ ಪರ್ಸಾರದ ಸೈಯಮಾ ಮನ್ಸೂರ್ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆದಿದೆ.
ಶಿಕ್ಷಕ ವಿದ್ಯಾರ್ಥಿಗೆ ಛೀಮಾರಿ ಹಾಕಿದ ವಿಚಾರ ದೊಡ್ಡ ತಿರುವು ಪಡೆದು ಬಲಪಂಥೀಯರು ಶಾಲಾ ಗೇಟ್ ಬಳಿ ಹನುಮಾನ್ ಚಾಲೀಸ್ ಪಠಿಸಿ ಪ್ರತಿಭಟಿಸಿದ್ದಾರೆ.
ಪ್ರಕರಣದ ಸೂಕ್ಷ್ಮತೆ ಅರಿತ ಮುಖ್ಯಶಿಕ್ಷಕ ಸೇರಿದ್ದವರ ಕ್ಷಮೆ ಕೇಳಿ, ಶಿಕ್ಷಕನನ್ನು ಅಮಾನತು ಮಾಡಿದ್ದಾರೆಂದು ವರದಿಯಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….