ದಾವಣಗೆರೆ, (ಡಿ.11); ಮಹಿಳೆಯರೇ ರಥ ಎಳೆಯುವ ವಿಶೇಷ ಜಾತ್ರೆಯೊಂದು ಇದೀಗ ಸೆಳೆಯುತ್ತಿದೆ.
ದಾವಣಗೆರೆ ಜಿಲ್ಲೆಯ ಯರಗುಂಟೆಯಲ್ಲಿ ನಡೆಯುವ ಶ್ರೀ ಗುರು ಕರಿಬಸವೇಶ್ವರ ಸ್ವಾಮಿಯ ರಥೋತ್ಸವದಲ್ಲಿ ಕೇವಲ ಮಹಿಳೆಯರು ಮಾತ್ರ ತೇರು ಎಳೆದು ಜಾತ್ರೆ ಆಚರಿಸುವುದು ವಿಶೇಷ.
ಮಹಿಳಾ ಮಣಿಗಳಿಗೆ ಸಮಾನತೆ ಕಲ್ಪಿಸುವ ದೃಷ್ಟಿಯಿಂದ ಈ ರೀತಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ದೇವರಿಗೆ ಮಹಾಮಂಗಳಾರತಿ ಮಾಡಿ ರಥ ಎಳೆದು ಮಹಿಳೆಯರು ಖುಷಿಪಟ್ಟಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….