01. ಕರ್ನಾಟಕ ಪೋಲಿಸ್ ಹುತಾತ್ಮರ ದಿನಾಚರಣೆಯನ್ನು ಯಾವಾಗ ಆಚರಿಸಲಾಗುತ್ತದೆ.?
- ಎ. ಅಕ್ಟೋಬರ್ 21
- ಬಿ. ಸೆಪ್ಟೆಂಬರ್ 12
- ಸಿ. ಅಕ್ಟೋಬರ್ 11
- ಡಿ. ಆಗಸ್ಟ್ 15
ಉತ್ತರ: ಎ) ಅಕ್ಟೋಬರ್ 21
02. ತಾಳಿಕೋಟೆ ಯುದ್ಧವು ಯಾವ ವರ್ಷ ನಡೆಯಿತು.?
- ಎ. ಕ್ರಿ ಶ 1565
- ಬಿ. ಕ್ರಿ ಶ 1615
- ಸಿ. ಕ್ರಿ ಶ 1515
- ಡಿ. ಕ್ರಿ ಶ 1315
ಉತ್ತರ: ಎ) 1565
03. ಕರ್ನಾಟಕದಲ್ಲಿ ಪೋಲಿಸ್ ಧ್ವಜ ದಿನವನ್ನು ಯಾವಾಗ ಆಚರಿಸಲಾಗುತ್ತದೆ.?
- ಎ. ಏಪ್ರಿಲ್ 21
- ಬಿ. ಏಪ್ರಿಲ್ 02
- ಸಿ. ಜನವರಿ 26
- ಡಿ. ಸೆಪ್ಟೆಂಬರ್ 08
ಉತ್ತರ: ಏಪ್ರಿಲ್ 02
04. “ಇಂದಿರಾ ಪಾಯಿಂಟ್” ಎಲ್ಲಿದೆ.?
- ಎ. ನಿಕೋಬಾರ್
- ಬಿ. ದೆಹಲಿ
- ಸಿ. ಚಿತ್ರದುರ್ಗ
- ಡಿ. ಮಂಗಳೂರು
ಉತ್ತರ: ಎ) ನಿಕೋಬಾರ್
05. ಭಾರತೀಯ ಸಂವಿಧಾನದ ಯಾವ ವಿಧಿಯು ಅಸ್ಪೃಶ್ಯತೆಗೆ ಸಂಬಂಧಿಸಿದ್ದಾಗಿದೆ.?
- ಎ. 17ನೇ ವಿಧಿ
- ಬಿ. 15ನೇ ವಿಧಿ
- ಸಿ. 21ನೇ ವಿಧಿ
- ಡಿ. 211ನೇ ವಿಧಿ
ಉತ್ತರ: ಎ)17ನೇ ವಿಧಿ
06. ಭಾರತದ “ಉಕ್ಕಿನ ಮನುಷ್ಯ” ಎಂದು ಯಾರನ್ನು ಕರೆಯುತ್ತಾರೆ.?
- ಎ. ಸರ್ದಾರ್ ವಲ್ಲಭಭಾಯ್ ಪಟೇಲ್
- ಬಿ. ಬಾಲ ಗಂಗಾಧರ ತಿಲಕ್
- ಸಿ. ಲಾಲ್ ಬಹಾದುರ್ ಶಾಸ್ತ್ರಿ
- ಡಿ. ಮಹಾತ್ಮ ಗಾಂಧೀಜಿ
ಉತ್ತರ: ಎ) ಸರ್ದಾರ್ ವಲ್ಲಭಭಾಯ್ ಪಟೇಲ್
07. ಈ ಕೆಳಗಿನ ಯಾವ ಜಿಲ್ಲೆಯಲ್ಲಿ ಅತಿ ದೊಡ್ಡ ಸೌರ ವಿದ್ಯುತ್ ಪಾರ್ಕ್ ಇದೆ.?
- ಎ. ತುಮಕೂರು
- ಬಿ. ಹಾಸನ
- ಸಿ. ಚಿತ್ರದುರ್ಗ
- ಡಿ. ಮಂಗಳೂರು
ಉತ್ತರ: ಎ) ತುಮಕೂರು
08. ವಾತಾವರಣದಲ್ಲಿ ಅತ್ಯಂತ ಹೇರಳವಾಗಿ ಇರುವ ಅನಿಲ ಯಾವುದು.?
- ಎ. ಕಾರ್ಬನ್ ಡೈಆಕ್ಸೈಡ್
- ಬಿ. ಇಂಗಾಲದ ಡೈಆಕ್ಸೈಡ್
- ಸಿ. ಆಮ್ಲಜನಕ
- ಡಿ. ಸಾರಜನಕ
ಉತ್ತರ; ಡಿ) ಸಾರಜನಕ
09. “ಸತ್ಮಾಲ ಬೆಟ್ಟಗಳು” ಯಾವ ರಾಜ್ಯದಲ್ಲಿ ಕಂಡುಬರುತ್ತವೆ.?
- ಎ. ಗುಜರಾತ್
- ಬಿ. ಮಹಾರಾಷ್ಟ್ರ
- ಸಿ. ಅಸ್ಸಾಂ
- ಡಿ. ಕೇರಳ
ಉತ್ತರ: ಬಿ) ಮಹಾರಾಷ್ಟ್ರ
10. ಭಾರತದ ಮೊದಲ “ಗ್ಲೋಬಲ್ ಟೆಲಿಕಾಂ ಸಿಟಿ” ಯಾವುದು.?
- ಎ. ಪುಣೆ
- ಬಿ. ಹೈದ್ರಾಬಾದ್
- ಸಿ. ಬೆಂಗಳೂರು
- ಡಿ. ಮುಂಬೈ
ಉತ್ತರ: ಸಿ) ಬೆಂಗಳೂರು
ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….