ವಿದ್ಯಾರ್ಥಿಗಳಿಗೆ: ಹರಿತಲೇಖನಿ ಪ್ರಶ್ನೋತ್ತರ

01. ಈ ಕೆಳಗಿನವರುಗಳ ಯಾರ ಜನ್ಮ ದಿನದ ಸ್ಮರಣಾರ್ಥ ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತದೆ.?

  • ಎ. ರಾಮಕೃಷ್ಣ ಪರಮಹಂಸ 
  • ಬಿ. ಸ್ವಾಮಿ ವಿವೇಕಾನಂದ
  • ಸಿ. ಕನಕದಾಸರು
  • ಡಿ. ಭಗತ್ ಸಿಂಗ್ 

ಉತ್ತರ: ಬಿ) ಸ್ವಾಮಿ ವಿವೇಕಾನಂದ 

02. ಇತ್ತೀಚೆಗೆ ನಿಧನರಾದ ನೀಲ್ ಶ್ರೀಹನ್ ಅವರು ಯಾರು.?

  • ಎ. ಲೇಖಕರು 
  • ಬಿ. ಚಲನಚಿತ್ರ ನಟ 
  • ಸಿ. ಸಂಗೀತಗಾರ
  • ಡಿ. ನೃತ್ಯಗಾರ 

ಉತ್ತರ: ಎ) ಲೇಖಕರು

03. 51ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ “ಕಂಟ್ರಿ ಇನ್ ಫೋಕಸ್” ಆಗಿ ಆಯ್ಕೆಯಾದ ದೇಶ ಯಾವುದು.?

  • ಎ. ಬಾಂಗ್ಲಾದೇಶ 
  • ಬಿ. ಬ್ರಿಟನ್ 
  • ಸಿ. ಅಮೇರಿಕಾ 
  • ಡಿ. ಭಾರತ

ಉತ್ತರ: ಎ) ಬಾಂಗ್ಲಾದೇಶ 

04. ಮಹಾತ್ಮ ಗಾಂಧೀಜಿ ಅವರು ಇರ್ವಿನ್ ಒಪ್ಪಂದಕ್ಕೆ ಸಹಿ ಮಾಡಿದ್ದು ಯಾವಾಗ.?

  • ಎ. 1946
  • ಬಿ. 1921
  • ಸಿ. 1932
  • ಡಿ. 1931

ಉತ್ತರ: ಡಿ) 1931

05. ಸರ್ ಎಂ ವಿಶ್ವೇಶ್ವರಯ್ಯ ರವರು ಜನಿಸಿದ್ದು ಯಾವಾಗ.?

  • ಎ. ಸೆಪ್ಟೆಂಬರ್ 15, 1861
  • ಬಿ. ಸೆಪ್ಟೆಂಬರ್ 15, 1961
  • ಸಿ. ಆಗಸ್ಟ್ 15, 1921
  • ಡಿ. ಜನವರಿ 26, 1951

ಉತ್ತರ: ಎ) ಸೆಪ್ಟೆಂಬರ್ 15, 1861

06. ಈ ಕೆಳಗಿನವುಗಳಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಎಲ್ಲಿದೆ.?

  • ಎ. ದಾವಣಗೆರೆ 
  • ಬಿ. ಹುಬ್ಬಳ್ಳಿ 
  • ಸಿ. ಬಿಜಾಪುರ 
  • ಡಿ. ಚಾಮರಾಜನಗರ 

ಉತ್ತರ: ಬಿ) ಹುಬ್ಬಳ್ಳಿ 

07. ಈ ಕೆಳಗಿನವುಗಳಲ್ಲಿ ಮದ್ರಾಸ್ ಪ್ರಾಂತ್ಯ ಸ್ಥಾಪನೆ ಯಾದದ್ದು ಯಾವಾಗ.?

  • ಎ. 1461
  • ಬಿ. 1462
  • ಸಿ. 1561
  • ಡಿ. 1566

ಉತ್ತರ: ಎ) 1461

08. ಕರ್ನಾಟಕದ ಜಲಿಯನ್ ವಾಲಾ ಬಾಗ್ ಎಂಬ ಯಾವ ಸ್ಥಳವನ್ನು ಕರೆಯುತ್ತಾರೆ.?

  • ಎ. ವಿದುರಾಶ್ವತ್ಥ 
  • ಬಿ. ಗೌರಿಬಿದನೂರು 
  • ಸಿ. ಈಸೂರು 
  • ಡಿ. ಮೈಸೂರು 

ಉತ್ತರ: ಎ) ವಿದುರಾಶ್ವತ್ಥ 

09. ಪ್ರಸ್ತುತ ಯಾವ ರಾಷ್ಟ್ರದಲ್ಲಿ ಅತಿ ಹೆಚ್ಚು ಪೋಲಿಯೋ ಪ್ರಕರಣಗಳು ದಾಖಲಾಗಿವೆ.?

  • ಎ. ಭಾರತ
  • ಬಿ. ಬಾಂಗ್ಲಾದೇಶ 
  • ಸಿ. ಪಾಕಿಸ್ತಾನ 
  • ಡಿ. ರಷ್ಯಾ 

ಉತ್ತರ: ಸಿ) ಪಾಕಿಸ್ತಾನ 

10. ಹೋತ್ರಿಯವರು ಯಾವ ವೇದದ ಸ್ತೋತ್ರಗಳನ್ನ ಪಠಿಸುತ್ತಿದ್ದರು.? 

  • ಎ. ಋಗ್ವೇದ 
  • ಬಿ. ಸಾಮವೇದ 
  • ಸಿ. ಯಜುರ್ವೇದ 
  • ಡಿ. ಅಥರ್ವ ವೇದ 

ಉತ್ತರ: ಎ) ಋಗ್ವೇದ 

ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಕೆಲ ಖಾಸಗಿ ಚಾನಲ್‌ಗಳಿಗೆ ತೀವ್ರ ನಿರಾಸೆ.. ಜಾತಿ ಸಮೀಕ್ಷೆ ಸಚಿವ ಸಂಪುಟ ಸಭೆಯಲ್ಲಾಗಿದ್ದು ಇಷ್ಟೇ..!

ಕೆಲ ಖಾಸಗಿ ಚಾನಲ್‌ಗಳಿಗೆ ತೀವ್ರ ನಿರಾಸೆ.. ಜಾತಿ ಸಮೀಕ್ಷೆ ಸಚಿವ ಸಂಪುಟ ಸಭೆಯಲ್ಲಾಗಿದ್ದು

ಆ ಜಾತಿ ಹೆಚ್ಚು, ಈ ಜಾತಿ ಕಡಿಮೆ.. ಇಷ್ಟೇನಾ ಇವರ ಜಾತಿ..? ಮುಸ್ಲಿಂ ಸಮಯ ಹೆಚ್ಚು, ಜಾತಿಗಳನ್ನು ಒಡೆಯಲಾಗಿದೆ ಎಂಬಂತೆ ಕಳೆದೊಂದು ವಾರದಿಂದ ಭಜನೆ Harithalekhani

[ccc_my_favorite_select_button post_id="105456"]
ಹಳ್ಳಿಗಳ ಸಮಗ್ರ ಅಭಿವೃದ್ಧಿ ನರೇಗಾ: ಬೆಂ.ಗ್ರಾ.ಜಿಲ್ಲೆಗೆ 4ನೇ ಸ್ಥಾನ| Mgnarega

ಹಳ್ಳಿಗಳ ಸಮಗ್ರ ಅಭಿವೃದ್ಧಿ ನರೇಗಾ: ಬೆಂ.ಗ್ರಾ.ಜಿಲ್ಲೆಗೆ 4ನೇ ಸ್ಥಾನ| Mgnarega

ದೇವನಹಳ್ಳಿ ತಾಲ್ಲೂಕು ಶೇ 113.48%, ದೊಡ್ಡಬಳ್ಳಾಪುರ l ಶೇ 104.19%, ಹೊಸಕೋಟೆ 139.30% ಮತ್ತು ನೆಲಮಂಗಲ ತಾಲ್ಲೂಕು ಶೇ 91.38% Mgnarega Harithalekhani

[ccc_my_favorite_select_button post_id="105446"]
ಪಂಬನ್ ಸೇತುವೆ ಲೋಕಾರ್ಪಣೆ| Video ನೋಡಿ

ಪಂಬನ್ ಸೇತುವೆ ಲೋಕಾರ್ಪಣೆ| Video ನೋಡಿ

ರಾಮೇಶ್ವರಂ: ತಮಿಳುನಾಡಿನ ಪಂಬನ್ ಮತ್ತು ಹಿಂದೂ ಮಹಾಸಾಗರದಲ್ಲಿನ ದ್ವೀಪದ ರಾಮೇಶ್ವರಂ ನಗರವನ್ನು ಸಂಪರ್ಕಿಸುವ ಪಂಬನ್ ವರ್ಟಿಕಲ್ ಲಿಫ್ಟ್ (ಮೇಲ್ಮುಖ ತೆರೆದುಕೊಳ್ಳುವ) ಪಂಬನ್ ಸೇತುವೆಯನ್ನು (Pamban pridge) ಪ್ರಧಾನಿ ನರೇಂದ್ರ ಮೋದಿ ಭಾನುವಾರ ಮಧ್ಯಾಹ್ನ 12.30ರಲ್ಲಿ

[ccc_my_favorite_select_button post_id="105011"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಆರ್‌ಸಿಬಿ ತವರಲ್ಲಿಂದು ಪಂಜಾಬ್ ಸವಾಲು..!: ಮಳೆ ಆತಂಕ

ಆರ್‌ಸಿಬಿ ತವರಲ್ಲಿಂದು ಪಂಜಾಬ್ ಸವಾಲು..!: ಮಳೆ ಆತಂಕ

ಬೆಂಗಳೂರು (Harithalekhani): ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆಯುವ ಐಪಿಎಲ್ ಪಂದ್ಯದಲ್ಲಿ ಅತಿಥೇಯ ರಾಯಲ್ ಚಾಲೆಂಜರ್ ಬೆಂಗಳೂರು (RCB) ತಂಡವು ಪಂಜಾಬ್ ಕಿಂಗ್ ತಂಡವನ್ನು ಎದುರಿಸಲಿದೆ. ತಾನು ಆಡಿದ ಒಟ್ಟು 6 ಪಂದ್ಯಗಳ ಪೈಕಿ ಆರ್‌ಸಿಬಿ

[ccc_my_favorite_select_button post_id="105462"]
ಕೊಟ್ಟ ಸಾಲವನ್ನು ವಾಪಸ್ ಕೇಳಿದ್ದಕ್ಕೆ ಬರ್ಬರ ಕೊಲೆ

ಕೊಟ್ಟ ಸಾಲವನ್ನು ವಾಪಸ್ ಕೇಳಿದ್ದಕ್ಕೆ ಬರ್ಬರ ಕೊಲೆ

ಕೊಟ್ಟ ಸಾಲವನ್ನು ವಾಪಸ್ ಕೇಳಿದ್ದಕ್ಕೆ ಯುವತಿಯೋರ್ವಳ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆಗೈದಿರುವ (Murder) ಘಟನೆ ಚಿತ್ರದುರ್ಗದಲ್ಲಿ.harithalekhani

[ccc_my_favorite_select_button post_id="105392"]
ದೊಡ್ಡಬಳ್ಳಾಪುರ: ಚಾಲಕನ‌ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ

ದೊಡ್ಡಬಳ್ಳಾಪುರ: ಚಾಲಕನ‌ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ

ಬೆಂಗಳೂರು ನಿಂದ ಹಿಂದೂಪುರ ಮಾರ್ಗವಾಗಿ ಸಂಚರಿಸುತ್ತಿದ್ದ ಖಾಸಗಿ ಬಸ್ ಇದಾಗಿದ್ದು, ಕೆಲ ಪ್ರಯಾಣಿಕರಿಗೆ ಕೈ ಕಾಲು ಮುರಿತ ಸಣ್ಣ ಪುಟ್ಟ. Harithalekhani accident

[ccc_my_favorite_select_button post_id="105419"]

ಆರೋಗ್ಯ

ಸಿನಿಮಾ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ನಿಗದಿತ ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರ ಕಛೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ:118 Affidavit

[ccc_my_favorite_select_button post_id="104955"]
error: Content is protected !!