01. ಈ ಕೆಳಗಿನವರುಗಳ ಯಾರ ಜನ್ಮ ದಿನದ ಸ್ಮರಣಾರ್ಥ ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತದೆ.?
- ಎ. ರಾಮಕೃಷ್ಣ ಪರಮಹಂಸ
- ಬಿ. ಸ್ವಾಮಿ ವಿವೇಕಾನಂದ
- ಸಿ. ಕನಕದಾಸರು
- ಡಿ. ಭಗತ್ ಸಿಂಗ್
ಉತ್ತರ: ಬಿ) ಸ್ವಾಮಿ ವಿವೇಕಾನಂದ
02. ಇತ್ತೀಚೆಗೆ ನಿಧನರಾದ ನೀಲ್ ಶ್ರೀಹನ್ ಅವರು ಯಾರು.?
- ಎ. ಲೇಖಕರು
- ಬಿ. ಚಲನಚಿತ್ರ ನಟ
- ಸಿ. ಸಂಗೀತಗಾರ
- ಡಿ. ನೃತ್ಯಗಾರ
ಉತ್ತರ: ಎ) ಲೇಖಕರು
03. 51ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ “ಕಂಟ್ರಿ ಇನ್ ಫೋಕಸ್” ಆಗಿ ಆಯ್ಕೆಯಾದ ದೇಶ ಯಾವುದು.?
- ಎ. ಬಾಂಗ್ಲಾದೇಶ
- ಬಿ. ಬ್ರಿಟನ್
- ಸಿ. ಅಮೇರಿಕಾ
- ಡಿ. ಭಾರತ
ಉತ್ತರ: ಎ) ಬಾಂಗ್ಲಾದೇಶ
04. ಮಹಾತ್ಮ ಗಾಂಧೀಜಿ ಅವರು ಇರ್ವಿನ್ ಒಪ್ಪಂದಕ್ಕೆ ಸಹಿ ಮಾಡಿದ್ದು ಯಾವಾಗ.?
- ಎ. 1946
- ಬಿ. 1921
- ಸಿ. 1932
- ಡಿ. 1931
ಉತ್ತರ: ಡಿ) 1931
05. ಸರ್ ಎಂ ವಿಶ್ವೇಶ್ವರಯ್ಯ ರವರು ಜನಿಸಿದ್ದು ಯಾವಾಗ.?
- ಎ. ಸೆಪ್ಟೆಂಬರ್ 15, 1861
- ಬಿ. ಸೆಪ್ಟೆಂಬರ್ 15, 1961
- ಸಿ. ಆಗಸ್ಟ್ 15, 1921
- ಡಿ. ಜನವರಿ 26, 1951
ಉತ್ತರ: ಎ) ಸೆಪ್ಟೆಂಬರ್ 15, 1861
06. ಈ ಕೆಳಗಿನವುಗಳಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಎಲ್ಲಿದೆ.?
- ಎ. ದಾವಣಗೆರೆ
- ಬಿ. ಹುಬ್ಬಳ್ಳಿ
- ಸಿ. ಬಿಜಾಪುರ
- ಡಿ. ಚಾಮರಾಜನಗರ
ಉತ್ತರ: ಬಿ) ಹುಬ್ಬಳ್ಳಿ
07. ಈ ಕೆಳಗಿನವುಗಳಲ್ಲಿ ಮದ್ರಾಸ್ ಪ್ರಾಂತ್ಯ ಸ್ಥಾಪನೆ ಯಾದದ್ದು ಯಾವಾಗ.?
- ಎ. 1461
- ಬಿ. 1462
- ಸಿ. 1561
- ಡಿ. 1566
ಉತ್ತರ: ಎ) 1461
08. ಕರ್ನಾಟಕದ ಜಲಿಯನ್ ವಾಲಾ ಬಾಗ್ ಎಂಬ ಯಾವ ಸ್ಥಳವನ್ನು ಕರೆಯುತ್ತಾರೆ.?
- ಎ. ವಿದುರಾಶ್ವತ್ಥ
- ಬಿ. ಗೌರಿಬಿದನೂರು
- ಸಿ. ಈಸೂರು
- ಡಿ. ಮೈಸೂರು
ಉತ್ತರ: ಎ) ವಿದುರಾಶ್ವತ್ಥ
09. ಪ್ರಸ್ತುತ ಯಾವ ರಾಷ್ಟ್ರದಲ್ಲಿ ಅತಿ ಹೆಚ್ಚು ಪೋಲಿಯೋ ಪ್ರಕರಣಗಳು ದಾಖಲಾಗಿವೆ.?
- ಎ. ಭಾರತ
- ಬಿ. ಬಾಂಗ್ಲಾದೇಶ
- ಸಿ. ಪಾಕಿಸ್ತಾನ
- ಡಿ. ರಷ್ಯಾ
ಉತ್ತರ: ಸಿ) ಪಾಕಿಸ್ತಾನ
10. ಹೋತ್ರಿಯವರು ಯಾವ ವೇದದ ಸ್ತೋತ್ರಗಳನ್ನ ಪಠಿಸುತ್ತಿದ್ದರು.?
- ಎ. ಋಗ್ವೇದ
- ಬಿ. ಸಾಮವೇದ
- ಸಿ. ಯಜುರ್ವೇದ
- ಡಿ. ಅಥರ್ವ ವೇದ
ಉತ್ತರ: ಎ) ಋಗ್ವೇದ
ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….