01. ಪ್ರಖ್ಯಾತ ಸೂರ್ಯ ದೇವಾಲಯವು ಭಾರತದ ಯಾವ ರಾಜ್ಯದಲ್ಲಿದೆ.?
- ಎ. ಒಡಿಶಾ
- ಬಿ. ಅಸ್ಸಾಂ
- ಸಿ. ತ್ರಿಪುರ
- ಡಿ. ರಾಜಸ್ಥಾನ
ಉತ್ತರ: ಎ) ಒಡಿಶಾ
02. “ಏಷ್ಯಾದ ಬೆಳಕು” ಎಂದು ಈ ಕೆಳಗಿನವರುಗಳಲ್ಲಿ ಯಾರನ್ನು ಕರೆಯುತ್ತಾರೆ.?
- ಎ. ಬುದ್ಧ
- ಬಿ. ಡಾ ಬಿ ಆರ್ ಅಂಬೇಡ್ಕರ್
- ಸಿ. ಜವಾಹರ್ ಲಾಲ್ ನೆಹರು
- ಡಿ. ಮಹಾತ್ಮ ಗಾಂಧೀಜಿ
ಉತ್ತರ: ಎ) ಬುದ್ಧ
03. ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಸಂಗೀತಗಾರರು ಯಾರು.?
- ಎ. ಲತಾ ಮಂಗೇಶ್ಕರ್
- ಬಿ. ಎಸ್ ಪಿ ಬಾಲಸುಬ್ರಹ್ಮಣ್ಯಂ
- ಸಿ. ಎಮ್ ಎಸ್ ಸುಬ್ಬುಲಕ್ಷ್ಮಿ
- ಡಿ. ಶ್ರೀಮತಿ ಚೈತ್ರ
ಉತ್ತರ: ಸಿ) ಎಮ್ ಎಸ್ ಸುಬ್ಬುಲಕ್ಷ್ಮಿ
04. ಈ ಕೆಳಗಿನವುಗಳಲ್ಲಿ “ಚಿಲ್ಕಾ” ಸರೋವರವು ಯಾವ ರಾಜ್ಯದಲ್ಲಿದೆ.?
- ಎ. ಅಸ್ಸಾಂ
- ಬಿ. ಒಡಿಶಾ
- ಸಿ. ಮಣಿಪುರ
- ಡಿ. ತ್ರಿಪುರ
ಉತ್ತರ: ಬಿ) ಒಡಿಶಾ
05. ವಿಶ್ವ ಪ್ರಸಿದ್ಧ ಬೇಲೂರು ಹಳೇಬೀಡು ದೇವಾಲಯಗಳ ನಿರ್ಮಾಣಕ್ಕೆ ಬಳಸಲಾದ ಶಿಲೆ ಯಾವುದು.?
- ಎ. ಕಪ್ಪು ಕಲ್ಲು
- ಬಿ. ಬಿಳುಪು ಕಲ್ಲು
- ಸಿ. ಬಳಪದ ಕಲ್ಲು
- ಡಿ. ಅಗ್ನಿ ಶಿಲೆಗಳು
ಉತ್ತರ: ಸಿ) ಬಳಪದ ಕಲ್ಲು
06. ಈ ಕೆಳಗಿನವರುಗಳಲ್ಲಿ ಶ್ರಾವಣಬೆಳಗೊಳದಲ್ಲಿರುವ ಗೋಮಟೇಶ್ವರ ವಿಗ್ರಹವನ್ನು ಸ್ಥಾಪಿಸಿದವರು ಯಾರು.?
- ಎ. ಹರಿಹರ
- ಬಿ. ಶ್ರೀಕೃಷ್ಣ ದೇವರಾಯ
- ಸಿ. ಚಾವುಂಡರಾಯ
- ಡಿ. ಒಂದನೇ ನರಸಿಂಹ ಬಲ್ಲಾಳ
ಉತ್ತರ: ಸಿ) ಚಾವುಂಡರಾಯ
07. ಶನಿಗ್ರಹದ ಅತಿ ದೊಡ್ಡ ಉಪಗ್ರಹ “ಟೈಟಾನ್” ಅನ್ನು ಕಂಡುಹಿಡಿದ ಡಚ್ ಖಗೋಳಶಾಸ್ತ್ರಜ್ಞಾ ಯಾರು.?
- ಎ. ಲಾರ್ಡ್ ಮೌಂಟ್ ಬ್ಯಾಟನ್
- ಬಿ. ಗೆಲಿಲಿಯೋ
- ಸಿ. ಅರಿಸ್ಟಾಟಲ್
- ಡಿ. ಕ್ರಿಸ್ಟಿಯಾನ್ ಹ್ಯೂಜೆನ್ಸ್
ಉತ್ತರ: ಡಿ) ಕ್ರಿಸ್ಟಿಯಾನ್ ಹ್ಯೂಜೆನ್ಸ್
08. “ಗ್ರಾಂಡ್ ಓಲ್ಡ್ ಮ್ಯಾನ್ ಆಫ್ ಇಂಡಿಯಾ” ಎಂದು ಈ ಕೆಳಗಿನವರುಗಳಲ್ಲಿ ಯಾರನ್ನು ಕರೆಯುತ್ತಾರೆ.?
- ಎ. ರಾಧಾಬಾಯಿ ರಾವ್
- ಬಿ. ದಾಧಾಬಾಯಿ ನವರೋಜಿ
- ಸಿ. ಸರ್ವಪಲ್ಲಿ ರಾಧಾಕೃಷ್ಣನ್
- ಡಿ. ಮಹಾತ್ಮ ಗಾಂಧೀಜಿ
ಉತ್ತರ: ಬಿ) ದಾಧಾಬಾಯಿ ನವರೋಜಿ
09. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಇಂಗ್ಲೆಂಡ್ ಗೆ ಸಮುದ್ರಯಾನ ಕೈಗೊಂಡಿದ್ದು ಯಾವಾಗ.?
- ಎ. 1988
- ಬಿ. 1888
- ಸಿ. 1886
- ಡಿ. 1887
ಉತ್ತರ: ಬಿ) 1888
10. 2021ರ ಗಾಂಧಿ ಶಾಂತಿ ಪ್ರಶಸ್ತಿ ಪಡೆದ ಸಂಸ್ಥೆ ಯಾವುದು.?
- ಎ. ಯುವ ಬ್ರಿಗೇಡ್
- ಬಿ. ಯುವ ಸಂಸತ್
- ಸಿ. ದಿ ಪ್ರೆಸ್ ಕ್ಲಬ್ ಆಫ್ ಇಂಡಿಯಾ
- ಡಿ. ಗೀತಾ ಪ್ರೆಸ್
ಉತ್ತರ: ಡಿ) ಗೀತಾ ಪ್ರೆಸ್
ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….