01. ಕರ್ನಾಟಕದಲ್ಲಿ ಅರಮನೆ ಸತ್ಯಾಗ್ರಹವು ಯಾರ ನಾಯಕತ್ವದಲ್ಲಿ ನಡೆಯಿತು.?
- ಎ. ಎಸ್ ನಿಜಲಿಂಗಪ್ಪ
- ಬಿ. ಕೆ ಸಿ ರೆಡ್ಡಿ
- ಸಿ. ಕೆಂಗಲ್ ಹನುಮಂತಯ್ಯ
- ಡಿ. ಮಹಾತ್ಮ ಗಾಂಧೀಜಿ
ಉತ್ತರ: ಬಿ) ಕೆ ಸಿ ರೆಡ್ಡಿ
02. ಗುಪ್ತರ ಅವಧಿಯಲ್ಲಿ ಭಾರತ ಗರಿಷ್ಠ ವ್ಯಾಪಾರವನ್ನು ಹೊಂದಿದ್ದ ಸ್ಥಳ ಯಾವುದು.?
- ಎ. ಚೀನ
- ಬಿ. ಆಗ್ನೇಯ ಏಷ್ಯಾ
- ಸಿ. ಮಧ್ಯ ಏಷ್ಯಾ
- ಡಿ. ಬಾಂಗ್ಲಾದೇಶ
ಉತ್ತರ: ಎ) ಚೀನ
03. ಯಾವ ಮುಖ್ಯಮಂತ್ರಿ ಅವಧಿಯಲ್ಲಿ ಮೈಸೂರು ರಾಜ್ಯವು ಕರ್ನಾಟಕವೆಂದು ಮರು ನಾಮಕರಣ ಮಾಡಲಾಯಿತು.?
- ಎ. ಡಿ ದೇವರಾಜ ಅರಸು
- ಬಿ. ಎಸ್ ನಿಜಲಿಂಗಪ್ಪ
- ಸಿ. ಬಿ ಎಸ್ ಯಡಿಯೂರಪ್ಪ
- ಡಿ. ಕೆ ಸಿ ರೆಡ್ಡಿ
ಉತ್ತರ: ಎ) ಡಿ ದೇವರಾಜ ಅರಸು
04. ಕರ್ನಾಟಕದಲ್ಲಿ ಭಾರತ ಸೇವಾದಳ ವನ್ನು ಸ್ಥಾಪಿಸಿದವರು ಯಾರು.?
- ಎ. ಸಿ ಎನ್ ರಾವ್
- ಬಿ. ಗಂಗಾಧರ್ ರಾವ್ ದೇಶಪಾಂಡೆ
- ಸಿ. ಎನ್ ಎಸ್ ಹರ್ಡೇಕರ್
- ಡಿ. ಕೌಜಲಗಿ
ಉತ್ತರ: ಸಿ) ಎನ್ ಎಸ್ ಹರ್ಡೇಕರ್
05. ಈ ಕೆಳಗಿನವರುಗಳಲ್ಲಿ ಯಾವ ಸಂತತಿ “ಶಾಲಿವಾಹನ ಶಕೆ” ಯನ್ನು ಆರಂಭಿಸಿತು.?
- ಎ. ರಾಷ್ಟ್ರಕೂಟರು
- ಬಿ. ಚೋಳರು
- ಸಿ. ಗಂಗರು
- ಡಿ. ಶಾತವಾಹನರು
ಉತ್ತರ: ಡಿ) ಶಾತವಾಹನರು
06. ಕರ್ನಾಟಕದಲ್ಲಿ “ಕಮಲ ಮಹಲ್” ಅನ್ನು ನಿರ್ಮಿಸಿದ ರಾಜವಂಶಸ್ಥರು ಯಾರು.?
- ಎ. ವಿಜಯನಗರ ಸಾಮ್ರಾಜ್ಯ
- ಬಿ. ಬಿಜಾಪುರ ಸುಲ್ತಾನರು
- ಸಿ. ಮೈಸೂರಿನ ಒಡೆಯರು
- ಡಿ. ಗೋಲ್ಕಂಡದ ಸುಲ್ತಾನರು
ಉತ್ತರ: ಎ) ವಿಜಯನಗರ ಸಾಮ್ರಾಜ್ಯ
07. ” ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು” ಕವನವನ್ನು ಬರೆದವರು.?
- ಎ. ಕುವೆಂಪು
- ಬಿ. ಹುಯಿಲಗೋಳ ನಾರಾಯಣರಾವ್
- ಸಿ. ಆಲೂರು ವೆಂಕಟರಾಯರು
- ಡಿ. ಜಿ ಎಸ್ ಶಿವರುದ್ರಪ್ಪ
ಉತ್ತರ: ಬಿ) ಹುಯಿಲಗೋಳ ನಾರಾಯಣರಾವ್
08. ಹರಿಜನ ಗಿರಿಜನ ರಾಷ್ಟ್ರೀಯ ಆಯೋಗಕ್ಕೆ ಸದಸ್ಯರನ್ನು ನೇಮಕ ಮಾಡುವವರು ಯಾರು.?
- ಎ. ಪ್ರಧಾನ ಮಂತ್ರಿ
- ಬಿ. ರಾಷ್ಟ್ರಪತಿ
- ಸಿ. ಸಭಾಪತಿ
- ಡಿ. ಮಂತ್ರಿ ಮಂಡಲ
ಉತ್ತರ: ಬಿ) ರಾಷ್ಟ್ರಪತಿ
09. ಭಾರತದ ಸಂವಿಧಾನದ ಒಕ್ಕೂಟದ ವ್ಯವಸ್ಥೆಗೆ ಯಾವ ರಾಷ್ಟ್ರದ ಸಂವಿಧಾನ ಮಾರ್ಗದರ್ಶಿ.?
- ಎ. ಜರ್ಮನಿ
- ಬಿ. ಇಟಲಿ
- ಸಿ. ಕೆನಡಾ
- ಡಿ. ಆಸ್ಟ್ರೇಲಿಯಾ
ಉತ್ತರ: ಸಿ) ಕೆನಡಾ
10. ‘ ಭಾರತದ ಸಮಾಜವು ಒಂದು ‘ .?
- ಎ. ಶ್ರೇಣೀಕೃತ ಸಮಾಜ
- ಬಿ. ಮುಕ್ತ ಸಮಾಜ
- ಸಿ. ಅವಲಂಬಿತ ಸಮಾಜ
- ಡಿ. ಸಂಘರ್ಷ ಸಮಾಜ
ಉತ್ತರ: ಎ) ಶ್ರೇಣೀಕೃತ ಸಮಾಜ
ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….