ವಿದ್ಯಾರ್ಥಿಗಳಿಗೆ: ಹರಿತಲೇಖನಿ ಪ್ರಶ್ನೋತ್ತರ

01. ಕರ್ನಾಟಕದಲ್ಲಿ ಅರಮನೆ ಸತ್ಯಾಗ್ರಹವು ಯಾರ ನಾಯಕತ್ವದಲ್ಲಿ ನಡೆಯಿತು.?

  • ಎ. ಎಸ್ ನಿಜಲಿಂಗಪ್ಪ 
  • ಬಿ. ಕೆ ಸಿ ರೆಡ್ಡಿ 
  • ಸಿ. ಕೆಂಗಲ್ ಹನುಮಂತಯ್ಯ 
  • ಡಿ. ಮಹಾತ್ಮ ಗಾಂಧೀಜಿ 

ಉತ್ತರ: ಬಿ) ಕೆ ಸಿ ರೆಡ್ಡಿ 

02. ಗುಪ್ತರ  ಅವಧಿಯಲ್ಲಿ ಭಾರತ ಗರಿಷ್ಠ ವ್ಯಾಪಾರವನ್ನು ಹೊಂದಿದ್ದ ಸ್ಥಳ ಯಾವುದು.?

  • ಎ. ಚೀನ
  • ಬಿ. ಆಗ್ನೇಯ ಏಷ್ಯಾ 
  • ಸಿ. ಮಧ್ಯ ಏಷ್ಯಾ 
  • ಡಿ. ಬಾಂಗ್ಲಾದೇಶ 

ಉತ್ತರ: ಎ) ಚೀನ 

03. ಯಾವ ಮುಖ್ಯಮಂತ್ರಿ ಅವಧಿಯಲ್ಲಿ ಮೈಸೂರು ರಾಜ್ಯವು ಕರ್ನಾಟಕವೆಂದು ಮರು ನಾಮಕರಣ ಮಾಡಲಾಯಿತು.?

  • ಎ. ಡಿ ದೇವರಾಜ ಅರಸು 
  • ಬಿ. ಎಸ್ ನಿಜಲಿಂಗಪ್ಪ 
  • ಸಿ. ಬಿ ಎಸ್ ಯಡಿಯೂರಪ್ಪ 
  • ಡಿ. ಕೆ ಸಿ ರೆಡ್ಡಿ 

ಉತ್ತರ: ಎ) ಡಿ ದೇವರಾಜ ಅರಸು 

04. ಕರ್ನಾಟಕದಲ್ಲಿ ಭಾರತ ಸೇವಾದಳ ವನ್ನು ಸ್ಥಾಪಿಸಿದವರು ಯಾರು.?

  • ಎ. ಸಿ ಎನ್ ರಾವ್ 
  • ಬಿ. ಗಂಗಾಧರ್ ರಾವ್ ದೇಶಪಾಂಡೆ 
  • ಸಿ. ಎನ್ ಎಸ್ ಹರ್ಡೇಕರ್ 
  • ಡಿ. ಕೌಜಲಗಿ 

ಉತ್ತರ: ಸಿ) ಎನ್ ಎಸ್ ಹರ್ಡೇಕರ್ 

05. ಈ ಕೆಳಗಿನವರುಗಳಲ್ಲಿ ಯಾವ ಸಂತತಿ “ಶಾಲಿವಾಹನ ಶಕೆ” ಯನ್ನು ಆರಂಭಿಸಿತು.?

  • ಎ. ರಾಷ್ಟ್ರಕೂಟರು
  • ಬಿ. ಚೋಳರು 
  • ಸಿ. ಗಂಗರು 
  • ಡಿ. ಶಾತವಾಹನರು

ಉತ್ತರ: ಡಿ) ಶಾತವಾಹನರು 

06. ಕರ್ನಾಟಕದಲ್ಲಿ “ಕಮಲ ಮಹಲ್” ಅನ್ನು ನಿರ್ಮಿಸಿದ ರಾಜವಂಶಸ್ಥರು ಯಾರು.?

  • ಎ. ವಿಜಯನಗರ ಸಾಮ್ರಾಜ್ಯ 
  • ಬಿ. ಬಿಜಾಪುರ ಸುಲ್ತಾನರು
  • ಸಿ. ಮೈಸೂರಿನ ಒಡೆಯರು 
  • ಡಿ. ಗೋಲ್ಕಂಡದ ಸುಲ್ತಾನರು 

ಉತ್ತರ: ಎ) ವಿಜಯನಗರ ಸಾಮ್ರಾಜ್ಯ 

07. ” ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು” ಕವನವನ್ನು ಬರೆದವರು.?

  • ಎ. ಕುವೆಂಪು 
  • ಬಿ. ಹುಯಿಲಗೋಳ ನಾರಾಯಣರಾವ್ 
  • ಸಿ. ಆಲೂರು ವೆಂಕಟರಾಯರು 
  • ಡಿ. ಜಿ ಎಸ್ ಶಿವರುದ್ರಪ್ಪ 

ಉತ್ತರ: ಬಿ) ಹುಯಿಲಗೋಳ ನಾರಾಯಣರಾವ್ 

08. ಹರಿಜನ ಗಿರಿಜನ ರಾಷ್ಟ್ರೀಯ ಆಯೋಗಕ್ಕೆ ಸದಸ್ಯರನ್ನು ನೇಮಕ ಮಾಡುವವರು ಯಾರು.?

  • ಎ. ಪ್ರಧಾನ ಮಂತ್ರಿ 
  • ಬಿ. ರಾಷ್ಟ್ರಪತಿ 
  • ಸಿ. ಸಭಾಪತಿ 
  • ಡಿ. ಮಂತ್ರಿ ಮಂಡಲ 

ಉತ್ತರ: ಬಿ) ರಾಷ್ಟ್ರಪತಿ 

09. ಭಾರತದ ಸಂವಿಧಾನದ ಒಕ್ಕೂಟದ ವ್ಯವಸ್ಥೆಗೆ ಯಾವ ರಾಷ್ಟ್ರದ ಸಂವಿಧಾನ ಮಾರ್ಗದರ್ಶಿ.?

  • ಎ. ಜರ್ಮನಿ 
  • ಬಿ. ಇಟಲಿ 
  • ಸಿ. ಕೆನಡಾ 
  • ಡಿ. ಆಸ್ಟ್ರೇಲಿಯಾ 

ಉತ್ತರ: ಸಿ) ಕೆನಡಾ 

10. ‘ ಭಾರತದ ಸಮಾಜವು ಒಂದು ‘ .?

  1. ಎ. ಶ್ರೇಣೀಕೃತ ಸಮಾಜ
  2. ಬಿ. ಮುಕ್ತ ಸಮಾಜ 
  3. ಸಿ. ಅವಲಂಬಿತ ಸಮಾಜ
  4. ಡಿ. ಸಂಘರ್ಷ ಸಮಾಜ

ಉತ್ತರ: ಎ) ಶ್ರೇಣೀಕೃತ ಸಮಾಜ 

ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಗ್ರಾಪಂ ಚುನಾವಣೆಗೆ ವೇಳಾಪಟ್ಟಿ ಪ್ರಕಟ

ಗ್ರಾಪಂ ಚುನಾವಣೆಗೆ ವೇಳಾಪಟ್ಟಿ ಪ್ರಕಟ

ಈ ಕುರಿತು ಆದೇಶ ಹೊರಡಿಸಿರುವ ಚುನಾವಣಾ ಆಯೋಗ, ವಿವಿಧ ಕಾರಣಗಳಿಂದ ತೆರವಾಗಿದ್ದ ರಾಜ್ಯದ 223 ಗ್ರಾಮ ಪಂಚಾಯಿತಿಗಳ 265 ಸದಸ್ಯ ಸ್ಥಾನಗಳ ಚುನಾವಣೆಗೆ election

[ccc_my_favorite_select_button post_id="105817"]
ಕಾಂಗ್ರೆಸ್ ಸರ್ಕಾರದ 2 ವರ್ಷಗಳ ಸಾಧನೆ: ಏ. 27 ಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಿಎಂ, ಡಿಸಿಎಂ ಆಗಮನ

ಕಾಂಗ್ರೆಸ್ ಸರ್ಕಾರದ 2 ವರ್ಷಗಳ ಸಾಧನೆ: ಏ. 27 ಕ್ಕೆ ಬೆಂಗಳೂರು ಗ್ರಾಮಾಂತರ

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ಕುಂದಾಣ ಹೋಬಳಿಯ ಭೈರದೇನಹಳ್ಳಿ ಕೈಗಾರಿಕಾಭಿವೃದ್ಧಿ ಪ್ರದೇಶದಲ್ಲಿ ಸರ್ಕಾರದ ಎರಡು ವರ್ಷದ ಸಾಧನೆ ಸಮಾವೇಶ

[ccc_my_favorite_select_button post_id="105775"]
ಇಸ್ರೋದ ಮಾಜಿ ಅಧ್ಯಕ್ಷ ಡಾ.ಕೆ.ಕಸ್ತೂರಿ ರಂಗನ್ ಇನ್ನಿಲ್ಲ..!

ಇಸ್ರೋದ ಮಾಜಿ ಅಧ್ಯಕ್ಷ ಡಾ.ಕೆ.ಕಸ್ತೂರಿ ರಂಗನ್ ಇನ್ನಿಲ್ಲ..!

ಇಸ್ರೋ ಮಾಜಿ ಅಧ್ಯಕ್ಷರಾಗಿದ್ದ ಡಾ.ಕೆ.ಕಸ್ತೂರಿ ರಂಗನ್ (Dr.K.Kasturirangan) ಅವರು ಶುಕ್ರವಾರ ನಿಧನರಾಗಿದ್ದಾರೆ.

[ccc_my_favorite_select_button post_id="105768"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಡೆಲ್ಲಿ ವಿರುದ್ಧ ಗೆಲುವು.. ಟೇಬಲ್ ಟಾಪಲ್ಲಿ RCB

ಡೆಲ್ಲಿ ವಿರುದ್ಧ ಗೆಲುವು.. ಟೇಬಲ್ ಟಾಪಲ್ಲಿ RCB

ಕೃಣಾಲ್ ಪಾಂಡ್ಯ ಹಾಗೂ ವಿರಾಟ್ ಕೊಹ್ಲಿ ಅವರ ಬಹು ಮುಖ್ಯ ಜತೆಯಾಟದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಭಾನುವಾರ ಎದುರಾಳಿ

[ccc_my_favorite_select_button post_id="105823"]
ಮಲಗಿದ್ದ ಪತಿಯ ಕತ್ತಿಗೆ ಚಾಕು ಹಾಕಿದ ಪತ್ನಿ..!

ಮಲಗಿದ್ದ ಪತಿಯ ಕತ್ತಿಗೆ ಚಾಕು ಹಾಕಿದ ಪತ್ನಿ..!

ಕ್ಷುಲ್ಲಕ ಕಾರಣಕ್ಕೆ ತನ್ನ ಪತಿಯನ್ನೇ ಕೊಲೆ (Murder) ಮಾಡಲು ಯತ್ನಿಸಿರುವ ಆಘಾತಕಾರಿ ಘಟನೆ ವರದಿಯಾಗಿದೆ.

[ccc_my_favorite_select_button post_id="105815"]
ದೇವನಹಳ್ಳಿ ಏರ್ಪೋರ್ಟ್ನಲ್ಲಿ ಸರಣಿ ಅಪಘಾತ.. ವಿಮಾನಕ್ಕೆ ಟಿಟಿ ಡಿಕ್ಕಿ…!

ದೇವನಹಳ್ಳಿ ಏರ್ಪೋರ್ಟ್ನಲ್ಲಿ ಸರಣಿ ಅಪಘಾತ.. ವಿಮಾನಕ್ಕೆ ಟಿಟಿ ಡಿಕ್ಕಿ…!

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Airport) ಸಂಭವಿಸಿದ ಸರಣಿ ಅಪಘಾತಗಳು ಆತಂಕಕ್ಕೆ ಕಾರಣವಾಗಿದೆ. harithalekhani

[ccc_my_favorite_select_button post_id="105576"]

ಆರೋಗ್ಯ

ಸಿನಿಮಾ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ನಿಗದಿತ ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರ ಕಛೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ:118 Affidavit

[ccc_my_favorite_select_button post_id="104955"]
error: Content is protected !!