01.ಹರಪ್ಪಾ ನಾಗರೀಕತೆಯ ಪ್ರಮುಖ ನಿವೇಶನಗಳಲ್ಲೋಂದಾದ ‘ ಲೋಥಾಲ್ ನನ್ನು ‘ ಉತ್ಖನನ ಮಾಡಿದವರು ಯಾರು.?
- ಎ. ಎಸ್ ಆರ್ ರಾವ್
- ಬಿ. ಸರ್ ಜಾನ್ ಮಾರ್ಷಲ್
- ಸಿ. ಆರ್ ಡಿ ಬರ್ಮನ್
- ಡಿ. ಆರ್ ಡಿ ಬ್ಯಾನರ್ಜಿ
ಉತ್ತರ: ಎ) ಎಸ್ ಆರ್ ರಾವ್
02. ಈ ಕೆಳಗಿನವುಗಳಲ್ಲಿ ಯಾವುದು ಸಿಂಧೂ ನಾಗರಿಕತೆಯ ಅತ್ಯಂತ ದೊಡ್ಡ ನಗರವಾಗಿತ್ತು.?
- ಎ. ಮೆಹೆಂಜೋದಾರೋ
- ಬಿ. ಹರಪ್ಪ
- ಸಿ. ದೋಲವೀರ
- ಡಿ. ಲೋಥಾಲ್
ಉತ್ತರ: ಎ) ಮೆಹೆಂಜೋದಾರೋ
03. ವಾಯುಮಂಡಲದ ಕೆಳಗಿನ ಯಾವ ಪದರವು ವಿಮಾನಗಳನ್ನು ಹಾರಲು ಹೆಚ್ಚು ಸೂಕ್ತ ವಾಗಿದೆ.?
- ಎ. ಥರ್ಮ್ರೋಸ್ಫೀಯರ್
- ಬಿ. ಟ್ರಾಟೋಸ್ಫಿಯರ್
- ಸಿ. ಮೆಸೋಸ್ಫಿಯರ್
- ಡಿ. ಸ್ಟ್ರ್ಯಟೋಸ್ಫಿಯರ್
ಉತ್ತರ: ಡಿ) ಸ್ಟ್ರ್ಯಟೋಸ್ಫಿಯರ್
04. ಮಾನವನ ದೇಹದಲ್ಲಿನ ದೊಡ್ಡ ಮೂಳೆ ಯಾವುದು.?
- ಎ. ಫಿಮರ್
- ಬಿ. ರೇಡಿಯಸ್
- ಸಿ. ಟೀಬಿಯಾ
- ಡಿ. ಹ್ಯೂಮರಸ್
ಉತ್ತರ: ಎ) ಫಿಮರ್
05. ಏಕೀಕರಣ ಸಾಹಿತ್ಯದಲ್ಲಿ ಒಂದಾದ ” ಕರ್ನಾಟಕದ ವೀರ ಕ್ಷತ್ರಿಯ ” ಕೃತಿಯ ಸಾಹಿತಿ ಯಾರು.?
- ಎ. ಕರ್ಣ
- ಬಿ. ಆಲೂರು ವೆಂಕಟರಾಯರು
- ಸಿ. ಸಂ ಕಾ ಜೋಶಿ
- ಡಿ. ಶ್ರೀ ವಿಜಯ
ಉತ್ತರ: ಸಿ) ಸಂ ಕಾ ಜೋಶಿ
- 06. ಸಂವಿಧಾನದ ಯಾವ ವಿಧಿಯ ಅಡಿಯಲ್ಲಿ ರಾಷ್ಟ್ರಪತಿಗಳು ಕ್ಷಮಾದಾನ ಅಧಿಕಾರ ಹೊಂದಿದ್ದಾರೆ.?
- ಎ. 71ನೇ ವಿಧಿ
- ಬಿ. 72ನೇ ವಿಧಿ
- ಸಿ. 73ನೇ ವಿಧಿ
- ಡಿ. 74ನೇ ವಿಧಿ
ಉತ್ತರ: ಬಿ) 72ನೇ ವಿಧಿ
- 07. ಭಾರತದ ಎರಡನೇ ಪಂಚವಾರ್ಷಿಕ ಯೋಜನೆಯನ್ನು ಈ ಕೆಳಗಿನ ಯಾವ ಯೋಜನೆ ಎಂದು ಕರೆಯುತ್ತಾರೆ.?
- ಎ. ಕೃಷಿ ಯೋಜನೆ
- ಬಿ. ಕೈಗಾರಿಕಾ ಯೋಜನೆ
- ಸಿ. ಬಂಡವಾಳ ಹೂಡಿಕೆ ಯೋಜನೆ
- ಡಿ. ಆಹಾರ ಪದಾರ್ಥಗಳ ಯೋಜನೆ
ಉತ್ತರ: ಬಿ) ಕೈಗಾರಿಕಾ ಯೋಜನೆ
08. ” ದತ್ತು ಮಕ್ಕಳಿಗೆ ಹಕ್ಕಿಲ್ಲ ” ಎಂಬ ಬ್ರಿಟಿಷರ ನೀತಿ ವಿರುದ್ಧ ಸಮರ ಸಾರಿದ ವೀರ ಮಹಿಳೆ ಯಾರು.?
- ಎ. ಝಾನ್ಸಿ ರಾಣಿ ಲಕ್ಷ್ಮೀಬಾಯಿ
- ಬಿ. ರಾಣಿ ಅಬ್ಬಕ್ಕ
- ಸಿ. ಕಿತ್ತೂರು ರಾಣಿ ಚೆನ್ನಮ್ಮ
- ಡಿ. ಅಕ್ಕಮಹಾದೇವಿ
ಉತ್ತರ: ಸಿ) ಕಿತ್ತೂರು ರಾಣಿ ಚೆನ್ನಮ್ಮ
09. ಕರ್ನಾಟಕ ಏಕೀಕರಣಗೊಂಡಿದ್ದು ಯಾವಾಗ.?
- ಎ. 1951
- ಬಿ. 1955
- ಸಿ. 1956
- ಡಿ. 1952
ಉತ್ತರ: ಸಿ) 1956
10. ‘ ಕರ್ನಾಟಕ ವಿದ್ಯಾವರ್ಧಕ ಸಂಘ ‘ ಸಂಸ್ಥಾಪಕರು ಯಾರು.?
- ಎ. ಆರ್ ವಿ ದೇಶಪಾಂಡೆ
- ಬಿ. ಗೋಪಾಲ ಕೃಷ್ಣ ಗೋಖಲೆ
- ಸಿ. ಆರ್ ಹೆಚ್ ದೇಶಪಾಂಡೆ
- ಡಿ. ಮಹಾತ್ಮ ಗಾಂಧೀಜಿ
ಉತ್ತರ: ಸಿ) ಆರ್ ಹೆಚ್ ದೇಶಪಾಂಡೆ
ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….