Site icon ಹರಿತಲೇಖನಿ

ಈ ರಾಶಿಯವರ ವಿದ್ಯಾಭ್ಯಾಸದಲ್ಲಿ ಪ್ರಗತಿ / ದಿನ ಭವಿಷ್ಯ: ಸೋಮವಾರ, ಜನವರಿ 24 , 2022, ದೈನಂದಿನ ರಾಶಿ ಭವಿಷ್ಯ

Channel Gowda
Hukukudi trust

ಮೇಷ: ಸ್ವಯಂಕೃತ ಅಪರಾಧಗಳು, ವಾಹನ ಸ್ಥಿರಾಸ್ತಿ ತೊಂದರೆಗಳು, ಅನಾರೋಗ್ಯ,ಶತ್ರು ಕಾಟಗಳು, ಸಾಲದ ಚಿಂತೆ, ಉದ್ಯೋಗ ಸ್ಥಳದಲ್ಲಿ ಸಮಸ್ಯೆ, ಕೆಲಸ ಕಾರ್ಯಗಳಿಗೆ ಅಡೆತಡೆ, ಆಯುಷ್ಯದ ಭೀತಿ ಕಲಹಗಳು, ಆರ್ಥಿಕ ತೊಂದರೆಗಳು

Aravind, BLN Swamy, Lingapura

ವೃಷಭ: ದಾಂಪತ್ಯ ಕಲಹಗಳು, ಮಕ್ಕಳಿಂದ ಅನುಕೂಲ, ಆರ್ಥಿಕ ಚೇತರಿಕೆ,ಅನಿರೀಕ್ಷಿತ ಧನಾಗಮನ, ಪಾಲುದಾರಿಕೆಯಲ್ಲಿ ಸಮಸ್ಯೆ, ವ್ಯಾಪಾರ- ವ್ಯವಹಾರದಲ್ಲಿ ಹಿನ್ನಡೆ, ಆಹಾರದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ಅಧಿಕ ಕೋಪತಾಪಗಳು,ಮಾತಿನಿಂದ ತೊಂದರೆ, ಪೂರ್ವದ ಪುಣ್ಯ ಫಲ,ದೂರ ಪ್ರಯಾಣ

ಮಿಥುನ: ಕೆಲಸಗಾರರೊಂದಿಗೆ ಕಲಹ, ಶತ್ರುಕಾಟ, ಸಾಲದ ಚಿಂತೆ, ಅತಿ ಬುದ್ಧಿವಂತಿಕೆ, ಆಯಾಸ, ಸಂಕಟ, ಚರ್ಮ ಸಮಸ್ಯೆ, ಬಂಧುಗಳಿಂದ ಸಮಸ್ಯೆ, ವಾಹನ ಅಪಘಾತಗಳು, ಕೋರ್ಟ್‍ ಕೇಸ್‍ಗಳ ಚಿಂತೆ, ಸೋಲು ನಷ್ಟ ನಿರಾಸೆಗಳು.

Aravind, BLN Swamy, Lingapura

ಕಟಕ: ಗರ್ಭ ಸಮಸ್ಯೆಗಳು, ಮಕ್ಕಳ ಭವಿಷ್ಯದ ಚಿಂತೆ, ಅನಗತ್ಯ ಖರ್ಚುಗಳು,ಗುಲಾಮಗಿರಿಯ ನಡವಳಿಕೆ, ಪಾಪಕರ್ಮಗಳ ಕಾಟ, ಆರ್ಥಿಕ ಹಿನ್ನಡೆ, ಪಾಲುದಾರಿಕೆಯಲ್ಲಿ ಸಂಶಯಗಳು.

ಸಿಂಹ: ಸ್ಥಿರಾಸ್ತಿ ವಾಹನ ಯೋಗ, ಸಾಲ ದೊರೆಯುವುದು,ಮಿತ್ರರು ದೂರ, ಉತ್ತಮ ಹೆಸರುಗಳಿಸುವ ಹಂಬಲ, ತಂದೆಯಿಂದ ಲಾಭ, ಧನ ಸಂಗ್ರಹಣೆ, ಆರ್ಥಿಕ ಚೇತರಿಕೆ, ಕೆಲಸಗಾರರೊಂದಿಗೆ ಉತ್ತಮ ಬಾಂಧವ್ಯ

ಕನ್ಯಾ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಆಕಸ್ಮಿಕ ಪ್ರಯಾಣ, ಪ್ರೀತಿ-ಪ್ರೇಮದಲ್ಲಿ ಆಸಕ್ತಿ,ಧಾರ್ಮಿಕ ಆಚರಣೆಗಳು, ಸಭ್ಯತೆಯ ನಡವಳಿಕೆ, ದುಂದುವೆಚ್ಚ, ಉದ್ಯೋಗ ನಷ್ಟದ ಚಿಂತೆ, ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ, ದುಶ್ಚಟಗಳಿಂದ ತೊಂದರೆ, ಮಾಟ ಮಂತ್ರ ತಂತ್ರದ ಭೀತಿ

ತುಲಾ: ಪಿತ್ರಾರ್ಜಿತ ಸ್ವತ್ತಿನಿಂದ ಅನುಕೂಲ, ದೂರ ಪ್ರಯಾಣ, ಆರ್ಥಿಕ ಚೇತರಿಕೆ, ಆಧ್ಯಾತ್ಮಿಕ ಚಿಂತನೆ, ಹಿರಿಯರ ಮಾರ್ಗದರ್ಶನ, ವಿದ್ಯಾಭ್ಯಾಸದಲ್ಲಿ ಅನುಕೂಲ, ಸಂಗಾತಿಯಿಂದ ಅನುಕೂಲ, ಪಾಲುದಾರಿಕೆಯಲ್ಲಿ ಪ್ರಗತಿ, ಮಾತಿನಿಂದ ವಿರೋಧ

ವೃಶ್ಚಿಕ: ಆಕಸ್ಮಿಕ ಪ್ರಯಾಣ, ಬಂಧು ಬಾಂಧವರಿಂದ ಸಹಾಯ, ಸ್ಥಿರಾಸ್ತಿ ವಾಹನ ನಷ್ಟ, ಚಿಂತೆಗಳು, ಶತ್ರುಗಳೊಂದಿಗೆ ಕಲಹ, ಸಾಲಗಾರರಿಂದ ಕಿರಿಕಿರಿ

ಧನಸ್ಸು: ದಾಂಪತ್ಯ ಕಲಹಗಳು, ಮಕ್ಕಳೊಂದಿಗೆ ಕಿರಿಕಿರಿ, ಉದ್ಯೋಗ ಅನುಕೂಲ, ಸಂಗಾತಿಯಿಂದ ಲಾಭ, ಉತ್ತಮ ಹೆಸರು, ಉದ್ಯೋಗದ ಹುಡುಗಾಟ, ಬಂಧುಗಳಿಂದ ನಷ್ಟ,ಪ್ರಯಾಣ ಹಿನ್ನಡೆ, ಗೌರವಯುತ ಜೀವನಕ್ಕೆ ಪೆಟ್ಟು

ಮಕರ: ಸಂಗಾತಿಯೊಂದಿಗೆ ಶತ್ರುತ್ವ, ನಷ್ಟ, ಋಣ ಭಾದೆಗಳು, ಅನಾರೋಗ್ಯ, ವಾಹನದಿಂದ ತೊಂದರೆ, ತಂದೆಯಿಂದ ಸಹಾಯದ ನಿರೀಕ್ಷೆ.

ಕುಂಭ: ಸಾಲ ತೀರಿಸುವಿರಿ, ಏಕಾಗ್ರತೆಯ ಕೊರತೆ, ಕಾನೂನುಬಾಹಿರ ಚಟುವಟಿಕೆ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಪೂರ್ವಪುಣ್ಯ ಫಲಗಳು, ಜೈಲುವಾಸ, ಉದ್ಯೋಗದಲ್ಲಿ ಪ್ರಗತಿ, ದಾಯಾದಿಗಳಿಂದ ನಷ್ಟ

ಮೀನ: ಮಕ್ಕಳಿಂದ ಆರ್ಥಿಕ ಅನುಕೂಲ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ಉದ್ಯೋಗದಲ್ಲಿ ಅನುಕೂಲ, ಸಂಗಾತಿಯಿಂದ ಲಾಭ, ಪಾಲುದಾರಿಕೆಯಲ್ಲಿ ಅನುಕೂಲ, ಕುಟುಂಬದಿಂದ ಸಹಕಾರ, ಶುಭ ಕಾರ್ಯ ಪ್ರಗತಿ, ಗುಪ್ತ ಯೋಚನೆಗಳಿಂದ ತೊಂದರೆ.

ತಿಥಿ: ಸಪ್ತಮಿ 

ನಕ್ಷತ್ರ: ಹಸ್ತ ನಕ್ಷತ್ರ 

ಈ ದಿನದ ವಿಶೇಷ: * ಕೂಡ್ಲಿ ಶೃಂಗೇರಿ ಜಗದ್ಗುರು ವಿದ್ಯಾಭಿನವ ವಾಲುಕೇಶ್ವರ ಭಾರತಿ ಸ್ವಾಮಿಗಳ ಜಯಂತಿ.

* ಚನ್ನಪಟ್ಟಣ ತಾ|| ವಂದಾರುಗುಪ್ಪೆ ಕೆಂಗಲ್ ಆಂಜನೇಯ ರಥ.

* ನರಹರಿ ತೀರ್ಥರ ಆರಾಧನೆ.

ರಾಹುಕಾಲ: 08:16 ರಿಂದ 09:42

ಗುಳಿಕಕಾಲ: 02:02 ರಿಂದ 03:28

ಯಮಗಂಡಕಾಲ: 11:09 ರಿಂದ 12:35

ಹೆಚ್ಚಿನ ಮಾಹಿತಿಗೆ: ವಿದ್ವಾನ್ ಎಸ್. ನವೀನ್ M.A., ಅಧ್ಯಕ್ಷರು, ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ (ರಿ ), ದೊಡ್ಡಬಳ್ಳಾಪುರ ತಾಲ್ಲೂಕು. ಮತ್ತು ಸುವರ್ಣ ಕನ್ನಡಿಗ ರಾಜ್ಯ ಪ್ರಶಸ್ತಿ ಪುರಸ್ಕೃತರು. ಮೊ:9620445122

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

Exit mobile version