ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಅವಧಿ ಮುಗಿದಿದ್ದ ದರ್ಗಾಜೋಗಿಹಳ್ಳಿ ಗ್ರಾಮಪಂಚಾಯಿತಿಯ 24 ಸದಸ್ಯ ಸ್ಥಾನಗಳಿಗೆ ನಡೆದ ಚುನಾವಣೆ ಫಲಿತಾಂಶ ಪ್ರಕಟವಾಗಿದೆ.
ವಾರ್ಡ್ 1: ಅನುಸೂಚಿತ ಜಾತಿ ಮಹಿಳೆ- ಗೌರಮ್ಮ 216 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ವೇದಾವತಿ ಶ್ರೀನಿವಾಸ ಮೂರ್ತಿ 203, ಲಕ್ಷ್ಮೀ ರಾಜು.ಜಿ 21 ಮತ ಪಡೆದಿದ್ದಾರೆ.
ಹಿಂದುಳಿದ ವರ್ಗ ಅ- ವಿ.ಜನಾರ್ದನ್ 236 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಹೆಚ್.ಆನಂದ (ಶೆಟ್ಟಿ) 135 ಮತ ಪಡೆದಿದ್ದಾರೆ.
ಸಾಮಾನ್ಯ ಮಹಿಳೆ- ಶೋಭಾಬಾಯಿ ಪ್ರಕಾಶ್ ರಾವ್ 299 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ದಿವ್ಯಾ ಬಿ.ಎನ್ (ಲೋಕಿ) 210, ಸಿದ್ದಗಂಗಮ್ಮ 180, ಗಾಯಿತ್ರಿ ಬಾಯಿ 25 ಮತ ಪಡೆದಿದ್ದಾರೆ.
ವಾರ್ಡ್ 2: ಹಿಂದುಳಿದ ವರ್ಗ ಬ ಮಹಿಳೆ– ಕೆ.ವೈ.ಮಮತ ಆಟೋ ಮಾರುತಿ 336 ಮತ ಪಡೆದು ವಿಜೇತರಾಗಿದ್ದರೆ, ರಾಜೇಶ್ವರಿ.ಈ 208 ಮತ ಪಡೆದಿದ್ದಾರೆ.
ಸಾಮಾನ್ಯ: ನಾಗೇಶ್ ಕೆ. ಗೌಡ 450 ಮತ ಪಡೆದು ವಿಜೇತರಾಗಿದ್ದರೆ, ಟಿ.ಗೋವಿಂದರಾಜು 224, ಜೆ.ಕುಮಾರ್ 39, ಡಿ.ಕೆ.ಲಕ್ಷ್ಮೀನಾರಾಯಣ 26 ಮತಪಡೆದಿದ್ದಾರೆ.
ವಾರ್ಡ್ 3: ಅನುಸೂಚಿತ ಜಾತಿ- ಸುರೇಶ್ ಕುಮಾರ್ ಎನ್ 345 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಶ್ರೀ ರಂಗ 177, ಅಶ್ವಿನಿ ಶ್ರೀನಿವಾಸ್ 84, ಎಲ್.ಮಲ್ಲೇಶ್ 62 ಮತಗಳನ್ನು ಪಡೆದಿದ್ದಾರೆ.
ಹಿಂದುಳಿದ ವರ್ಗ ಅ- ಬಿ.ಎಲ್.ರಾಮಪ್ರಸಾದ 250 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ರಾಮಕೃಷ್ಣಯ್ಯ.ಎನ್.ಬಿ(ರಾಮಕಿಟ್ಟಿ) 186, ಕೆ.ಗೋಪಾಲ್ 03 ಮತಗಳನ್ನು ಪಡೆದಿದ್ದಾರೆ.
ಸಾಮಾನ್ಯ ಮಹಿಳೆ- ಶಶಿಕಲಾ ನಾಗರಾಜು 305 ಮತ ಪಡೆದು ಗೆಲುವು ಸಾಧಿಸಿದರೆ, ರತ್ನ.ಎಸ್.ಶಿವಕುಮಾರ್ 204, ನಾಗರತ್ನ 28 ಮತಗಳನ್ನು ಪಡೆದಿದ್ದಾರೆ.
ವಾರ್ಡ್ 4: ಹಿಂದುಳಿದ ವರ್ಗ ಅ ಮಹಿಳೆ- ಯಾಸ್ಮಿನ್ 453 ಮತಗಳನ್ನು ವಿಜೇತರಾದರೆ, ಡಿ.ಸಿ.ಪ್ರಮಿಳ ಶಿವಕುಮಾರ್(ಕುಮಾರಣ್ಣ) 299 ಮತಗಳನ್ನು ಪಡೆದಿದ್ದಾರೆ.
ಸಾಮಾನ್ಯ- ಜೆ.ಎಸ್.ನಾಗಭೂಷಣ್(ಪುಟ್ಟಣ್ಣ) 666 ಮತಗಳನ್ನು ಪಡೆದು ವಿಜೇತರಾದರೆ, ನರೇಶ್ ರೆಡ್ಡಿ ಟಿ.ಎಸ್ 324 ಮತಗಳನ್ನು ಪಡೆದಿದ್ದಾರೆ.
ವಾರ್ಡ್ 5: ಅನುಸೂಚಿತ ಪಂಗಡ ಮಹಿಳೆ- ಆಂಜಿನಮ್ಮ 122 ಮತ ಪಡೆದು ವಿಜೇತರಾದರೆ, ನಾಗರತ್ನ 119 ಮತ ಪಡೆದು ಮೂರು ಮತಗಳ ಅಂತರದಲ್ಲಿ ಪರಾಜಿತರಾಗಿದ್ದಾರೆ.
ಹಿಂದುಳಿದ ವರ್ಗ ಬ- ಮಲ್ಲಪ್ಪ.ಜೆ.ವೈ 231 ಮತ ಪಡೆದು ಗೆಲುವು ಸಾಧಿಸಿದರೆ, ಗಂಗಮುನಿಯಪ್ಪ.ಹೆಚ್.ಎಲ್. 184, ಈಶ್ವರ್ ರಾವ್ 14 ಮತಗಳನ್ನು ಪಡೆದಿದ್ದಾರೆ.
ಸಾಮಾನ್ಯ ಮಹಿಳೆ- ರೇಣುಕಾ ಚಂದ್ರಶೇಖರ್ 223 ಮತಗಳನ್ನು ಪಡೆದು ವಿಜೇತರಾದರೆ, ಉಮಾ.ಬಿ 203, ಮಂಜುಳ ಕೆ.ಗೋಪಾಲ163, ಭಾರತಿ 121, ವಿಮಲಾ ಎಸ್(ಗೌರಿ) 84, ಡಿ.ಸಿ.ಲಲಿತ 08, ಲಕ್ಷ್ಮಮ್ಮ 07 ಮತಗಳನ್ನು ಪಡೆದಿದ್ದಾರೆ.
ವಾರ್ಡ್ 6: ಸಾಮಾನ್ಯ ಮಹಿಳೆ- ಆನಂದಮ್ಮ 146 ಮತಗಳನ್ನು ಪಡೆದು ವಿಜೇತರಾದರೆ, ಉಷಾ ಮಂಜುನಾಥ್ 127 ಮತಗಳನ್ನು ಪಡೆದಿದ್ದಾರೆ.
ಸಾಮಾನ್ಯ- ಮಂಜುನಾಥ್ (MLA) 222 ಮತ ಪಡೆದು ವಿಜೇತರಾದರೆ, ಡಿ.ಬಾಬು 122, ಕೆ.ಎನ್.ರಮೇಶ್ 80, ಜಿ.ಶ್ರೀನಿವಾಸ್ 83 ಮತ ಪಡೆದಿದ್ದಾರೆ.
ವಾರ್ಡ್ 7: ಹಿಂದುಳಿದ ವರ್ಗ ಅ ಮಹಿಳೆ- ಟಿ.ಪ್ರೇಮ ಜಿ.ರಂಗಸ್ವಾಮಿ 266 ಮತಗಳನ್ನು ಪಡೆದು ವಿಜೇತರಾದರೆ, ಎಸ್.ಜಿ.ರಾಧ ರಮೇಶ್ 169, ಹೇಮಲತ ಗೋಪಿನಾಥ್ 13 ಮತಗಳನ್ನು ಪಡೆದಿದ್ದಾರೆ.
ಸಾಮಾನ್ಯ- ದೊಡ್ಡನಂಜುಂಡಪ್ಪ 421 ಮತಗಳನ್ನು ಪಡೆದು ವಿಜೇತರಾದರೆ, ವಿ.ನರಸಿಂಹಮೂರ್ತಿ 282 ಮತಗಳನ್ನು ಪಡೆದಿದ್ದಾರೆ.
ವಾರ್ಡ್ 8: ಸಾಮಾನ್ಯ ಮಹಿಳೆ- ರಜಿಯಾ 258 ಮತಗಳನ್ನು ಪಡೆದು ಚುನಾಯಿತರಾದರೆ, ಸ್ವಾತಿ 174,
ಪ್ರೇಮ ನಾರಾಯಣಸ್ವಾಮಿ 26, ಇರ್ಷಾದ್ ಬೇಗಂ 08 ಮತಗಳನ್ನು ಪಡೆದಿದ್ದಾರೆ.
ಸಾಮಾನ್ಯ: ಗಿರೀಶ್ ಎನ್ 436 ಮತಗಳನ್ನು ಪಡೆದು ವಿಜೇತರಾದರೆ, ಹೆಚ್.ರಂಗನಾಥ್ 253, ಮುಜಾಮಿಲ್ 38 ಹಾಗೂ ನಾಗರಾಜು.ಕೆ 02 ಮತ ಪಡೆದಿದ್ದಾರೆ.
ವಾರ್ಡ್ 9: ಹಿಂದುಳಿದ ವರ್ಗ ಅ- ಮೆಹಬೂಬ್ ಖಾನ್ 538 ಮತ ಪಡೆದು ವಿಜೇತರಾದರೆ, ಫಯಾಜ್ ಅಹಮದ್ 205, ವಿಜಯಲಕ್ಷ್ಮಿ 166 ಮತ ಪಡೆದಿದ್ದಾರೆ.
ಸಾಮಾನ್ಯ ಮಹಿಳೆ- ಭಾಗ್ಯ ಎನ್.ಎಂ. ವೆಂಕಟೇಶ್ 597 ಮತವನ್ನು ಪಡೆದು ವಿಜೇತರಾಗಿದ್ದಾರೆ.
ಸಾಮಾನ್ಯ- ಮುಜಾಹೀದ್ ಖಾನ್ 457 ಮತ ಪಡೆದು ಗೆಲುವು ಸಾಧಿಸಿದರೆ, ಪಿ.ಮಧು 114 ಮತ ಪಡೆದಿದ್ದಾರೆ.
ನಾಗಸಂದ್ರ: ಸಾಮಾನ್ಯ ಮಹಿಳೆ- ಜಯಶ್ರೀ. ಎಸ್ 339 ಮತಗಳನ್ನು ಪಡೆದು ವಿಜೇತರಾದರೆ, ಸೌಂದರ್ಯ.ಎನ್.ಎನ್ 216 ಮತಗಳನ್ನು ಪಡೆದಿದ್ದಾರೆ.
ಸಾಮಾನ್ಯ- ಪ್ರಕಾಶ್.ಎ 352 ಮತಗಳನ್ನು ಪಡೆದು ವಿಜೇತರಾದರೆ,ಲೋಹಿತ್.ಎನ್ 251 ಮತ ಪಡೆದಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….