Site icon ಹರಿತಲೇಖನಿ

ತಿಮ್ಮಸಂದ್ರ ಸರ್ಕಾರಿ ಶಾಲೆ ನೂತನ ಕಟ್ಟಡಕ್ಕೆ ಎಜಾಕ್ಸ್ ಸಂಸ್ಥೆ ಭೂಮಿ ಪೂಜೆ

Channel Gowda
Hukukudi trust

ದೊಡ್ಡಬಳ್ಳಾಪುರ: ತಾಲ್ಲೂಕು ತಿಮ್ಮಸಂದ್ರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ  ದೊಡ್ಡಬಳ್ಳಾಪುರ ಶಾಲೆಗೆ ಎಜಾಕ್ಸ್ ಇಂಜಿನಿಯರಿಂಗ್ ಪ್ರೈ. ಲೀ ಸಂಸ್ಥೆಯ ಸಿ ಎಸ್ ಆರ್ ಕಾರ್ಯಕ್ರಮದಡಿಯಲಿ ನೂತನ ಶಾಲಾ ಕಟ್ಟಡದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು.

Aravind, BLN Swamy, Lingapura

ಕಾರ್ಯಕ್ರಮ ದಲ್ಲಿ ಕಂಪನಿಯ ಆಪರೇಷನ್ ಮುಖ್ಯಸ್ಥ  ಟಿವಿಎಸ್ ರಾಮಾನುಜಂ, ಎಚ್.ಆರ್. ಮುಖ್ಯಸ್ಥ ಗಣಪತಿ, ಸಿಎಸ್ ಆರ್ ಅಧಿಕಾರಿ ಸಿ. ಮಂಜುನಾಥ್, ಶಾಲಾ ಶಿಕ್ಷಕರು, ಪೋಷಕರು ಮತ್ತಿತರರಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……

Aravind, BLN Swamy, Lingapura
Exit mobile version