ದೊಡ್ಡಬಳ್ಳಾಪುರ: ಕನ್ನಡ ಚಿತ್ರರಂಗದ ಅಪರೂಪದ ಪ್ರತಿಭೆ ಶಂಕರ್ ನಾಗ್. ಅತ್ಯದ್ಭುತ ಕಲಾವಿದ, ಅಪ್ರತಿಮ ನಿರ್ದೇಶಕ, ವಿಭಿನ್ನ ಸಿನಿಮಾಗಳ ನಿರ್ಮಾಪಕ, ಅತ್ಯುತ್ತಮ ಕಥೆಗಾರ ‘ಕರಾಟೆ ಕಿಂಗ್’ ಶಂಕರ್ ನಾಗ್. ಅಭಿಮಾನಿಗಳ ಪ್ರೀತಿಯ ‘ಆಟೋ ರಾಜ’ ಅವರ 67ನೇ ವರ್ಷದ ಜನ್ಮದಿನೋತ್ಸವ ಇಂದು.
ಈ ಹಿನ್ನೆಲೆಯಲ್ಲಿ ನಗರದ ಗಾಣಿಗರಪೇಟೆಯ ಕನ್ನಡರತ್ನ ಸೌಂಡ್ಸ್ ವತಿಯಿಂದ ಶಂಕರ್ ನಾಗ್ ಅವರ ಜನ್ಮದಿನವನ್ನು ಸರಳವಾಗಿ ಆಚರಿಸಿದರು.
ಈ ವೇಳೆ ಶಂಕರ್ ನಾಗ್ ಅಭಿಮಾನಿಗಳಾದ ರಘು, ವಿನಯ್, ತಮ್ಮಣ್ಣ, ಮುತ್ತಣ್ಣ, ಪ್ರಶಾಂತ್, ಮೂರ್ತಿ ಇದ್ದರು.
ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..