Site icon Harithalekhani

ಅಮೇರಿಕ ತಲುಪಿದ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿದ ಬ್ರಿಯಾನ್ ಮೆಕ್‌ಕಿಯಾನ್

ವಾಸಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರ ಆಹ್ವಾನದ ಮೇರೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಮೆರಿಕ ಭೇಟಿಗಾಗಿ ವಾಷಿಂಗ್ಟನ್ ಡಿ.ಸಿ.ಗೆ (ಸ್ಥಳೀಯ ಕಾಲಮಾನ 22 ಸೆಪ್ಟೆಂಬರ್ 2021ರಂದು ತಲುಪಿದರು.

ಪ್ರಧಾನಮಂತ್ರಿಯವರನ್ನು ಅಮೆರಿಕ ಸರಕಾರದ ಪರವಾಗಿ ನಿರ್ವಹಣೆ ಮತ್ತು ಸಂಪನ್ಮೂಲಗಳ ಉಪ ಕಾರ್ಯದರ್ಶಿ ಟಿ.ಎಚ್.ಬ್ರಿಯಾನ್ ಮೆಕ್‌ಕಿಯಾನ್ ಅವರು ಬರಮಾಡಿಕೊಂಡರು.

ಆಂಡ್ರ್ಯೂಸ್ ವಾಯುನೆಲೆಯಲ್ಲಿ ಉತ್ಸುಕರಾಗಿ ಕಾಯುತ್ತಿದ್ದ ಭಾರತೀಯ ವಲಸಿಗರು ಹರ್ಷೋದ್ಗಾರಗಳಿಂದ ಮೋದಿ ಅವರನ್ನು ಸ್ವಾಗತಿಸಿದರು.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..

Exit mobile version