ಲೇಹ್: ಚೀನಾ ಗಡಿಯಲ್ಲಿ ಉದ್ದಿಘ್ನತೆ ನಡುವೆಯ ಜನರಲ್ ಎಂ.ಎಂ.ನಾರವಾನೆ ಲೇಹ್ ಗೆ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದಾರೆ.
ಈ ವೇಳೆ ವೃತ್ತಿಪರತೆ ಮತ್ತು ಕರ್ತವ್ಯದ ಮೇಲಿನ ಶ್ರದ್ಧೆಯ ಉನ್ನತ ಗುಣಮಟ್ಟಕ್ಕಾಗಿ ಅವರು ಸೈನ್ಯವನ್ನು ಅಭಿನಂದಿಸಿದ ಅವರು.ಈಸ್ಟರ್ನ್ ಲಡಾಖ್‌ನಲ್ಲಿನ ನೈಜ ನಿಯಂತ್ರಣ ರೇಖೆಯ ಉದ್ದಕ್ಕೂ ಭದ್ರತಾ ಪರಿಸ್ಥಿತಿ ಮತ್ತು ಕಾರ್ಯಾಚರಣೆಯ ಸನ್ನದ್ಧತೆಯನ್ನು ಪರಿಶೀಲಿಸಿದರು.