ದೊಡ್ಡಬಳ್ಳಾಪುರ: ಬೆಂಗಳೂರಿನಿಂದ ಹಿಂದೂಪುರ ಮಾರ್ಗವಾಗಿ ತೆರಳುತ್ತಿದ್ದ ಲಗೇಜ್ ಸಾಗಿಸುವ ವಾಹನದ ಟೈರ್ ಸ್ಪೋಟಗೊಂಡ ಕಾರಣ ವಾಹನ ನೆಲಕ್ಕುರುಳಿರುವ ಘಟನೆ ರಾಜ್ಯ ಹೆದ್ದಾರಿಿಯ ಗೊಲ್ಲಹಳ್ಳಿ ಸಮೀಪ ಸಂಭವಿಸಿದೆ.
ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವಾಗಿದ್ದು, ವಾಹನ ಚಾಲಕನಿಗೆ ತೀವ್ರವಾದ ಗಾಯಗಳಾಗಿವೆ.ಆದರೂ ವಾಹನದಲ್ಲಿ ಲಗೇಜ್ ಹೆಚ್ಚಿರುವ ಕಾರಣ ಚಾಲಕ ಚಿಕಿತ್ಸೆಗೆ ತೆರಳುತ್ತಿಲ್ಲ.
ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.