Site icon Harithalekhani

ಪೊಲೀಸರ ಕಾರ್ಯಾಚರಣೆ ಕಳ್ಳನ ಬಂಧನ / 2,91,000 ರೂ. ಮೌಲ್ಯದ ಕಳವು ವಸ್ತುಗಳ ವಶ

ಆಂಧ್ರಪ್ರದೇಶ: ವಿಶಾಖಪಟ್ಟಣಂನ ಗಜುವಾಕ ಪ್ರದೇಶದಲ್ಲಿ ಹಲವಾರು ಕಳ್ಳತನ ಎಸಗಿದ ಆರೋಪದಡಿ ನಾಡಿಂಪಲ್ಲಿ ವಿನೋದ್ ರಾಜು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನಿಂದ ಸುಮಾರು “2,91,000 ರೂ. ಮೌಲ್ಯದ ಕಳವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಸುರೇಶ್ ಬಾಬು ತಿಳಿಸಿದ್ದಾರೆ.

Exit mobile version