Site icon Harithalekhani

ದೊಡ್ಡಬಳ್ಳಾಪುರದಲ್ಲಿ ಅಖಂಡ ಭಾರತ ಸಂಕಲ್ಪ ದಿನ

ದೊಡ್ಡಬಳ್ಳಾಪುರ: ವಿಶ್ವ ಹಿಂದು ಪರಿಷತ್ ಬಜರಂಗದಳ ನೇತೃತ್ವದಲ್ಲಿ ನಗರದ ದೇವರಾಜ ನಗರದ ಛತ್ರಪತಿ ಶಿವಾಜಿ ಘಟಕದಲ್ಲಿ ಸೋಮವಾರ ರಾತ್ರಿ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ವೇಳೆ ತುಮಕೂರು ವಿಭಾಗ ಸಂಚಾಲಕ್ ನರೇಶ್ ರೆಡ್ಡಿ ಮಾತನಾಡಿ,ಸ್ವಾತಂತ್ರ್ಯ ಸಂಗ್ರಮದ ಹೋರಾಟದಲ್ಲಿ ಪ್ರಣಾ ತ್ಯಾಗ ಮಾಡಿದವರ ನೆನೆಯಬೇಕಾಗಿದ್ದು ಎಲ್ಲರ ಕರ್ತವ್ಯ ಎಂದರು.

ಕಾರ್ಯಕ್ರಮದಲ್ಲಿ  ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಮುಖಂಡರಾದ ಕೆ.ಟಿ.ವೆಂಕಟಾಚಲಯ್ಯ , ಸದಾಶಿವು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಂಚಾಲಕ್ ಮಧು ಬೇಗಲಿ, ತಾಲೂಕು ಸಂಚಾಲಕ ಭಾಸ್ಕರ್ ಭಗತ್, ಬಿಜೆಪಿ ಮುಖಂಡರಾದ ಬಿ.ಜಿ.ಶ್ರೀನಿವಾಸ್, ಕೃಷ್ಣಪ್ಪ, ಮಂಜುನಾಥ್, ನಗರ ಒಬಿಸಿ ಘಟಕದ ಉಪಾಧ್ಯಕ್ಷ ಬಾಲಕೃಷ್ಣ,ವೆಂಕಟೇಶ್,ನಾರಾಯಣ್,ಗಂಗಾಧರ,ಬಜರಂಗದಳದ ಕಾರ್ಯಕರ್ತರಾದ ವಿರಾಜ್, ರಾಜೇಶ್, ಕುಶಲ್, ಶಿವು, ತೇಜು, ಬಾಲಕೃಷ್ಣ,  ಮತ್ತಿತರಿದ್ದರು.

Exit mobile version