Site icon Harithalekhani

ಕೋವಿಡ್-19ನ ತುರ್ತು ಸ್ಥಿತಿಗೆ HAL ಸಂಸ್ಥೆಯಿಂದ ಆಂಬುಲೆನ್ಸ್ ನೆರವು

ಬೆಂಗಳೂರು: ಕೋವಿಡ್-19 -19 ನ ತುರ್ತು ಸ್ಥಿತಿಯಲ್ಲಿ HAL ಸಂಸ್ಥೆ ನೀಡಿದ ಆಂಬುಲೆನ್ಸ್ ಗಳ್ನು ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರು ಡಾ.ಕೆ.ಸುಧಾಕರ್,HALHQBLR ಸಂಸ್ಥೆಯ ಮುಖ್ಯಸ್ಥ ಆರ್.ಮಾಧವನ್,ಹಿರಿಯ ಅಧಿಕಾರಿ ರಾಜೇಂದ್ರ ಕಟಾರಿಯಾ ಮತ್ತು BMRCI ನಿರ್ದೇಶಕ ಡಾ.ಮನೋಜ್ ಕುಮಾರ್ ಉಪಸ್ಥಿತರಿದ್ದರು.

Exit mobile version