Site icon Harithalekhani

ಶ್ರೀ ರಾಮ ಮಂದಿರ ಶಿಲಾನ್ಯಾಸಕ್ಕೆ 150 ನದಿಗಳ ನೀರು ಸಂಗ್ರಹಿಸಿದ ಸಹೋದರರು..!

ಅಯೋಧ್ಯೆ: 150 ಕ್ಕೂ ಹೆಚ್ಚು ನದಿಗಳಿಂದ ನೀರು ಸಂಗ್ರಹಿಸಿರುವ ಇಬ್ಬರು ಸಹೋದರರು,ಶ್ರೀರಾಮ ಮಂದಿರ ಅಡಿಪಾಯ ಹಾಕುವ ಸಮಾರಂಭಕ್ಕಾಗಿ ಅಯೋಧ್ಯೆ ತಲುಪಿದ್ದಾರೆ.

1968 ರಿಂದ ನಾವು ಶ್ರೀಲಂಕಾದ 16 ಸ್ಥಳಗಳಿಂದ 151 ನದಿಗಳು,8 ದೊಡ್ಡ ನದಿಗಳು,3 ಸಮುದ್ರಗಳು ಮತ್ತು ಮಣ್ಣಿನಿಂದ ನೀರನ್ನು ಸಂಗ್ರಹಿಸಿದ್ದೇವೆ ಎಂದು ರಾಧೆ ಸಿಯಾಮ್ ಪಾಂಡೆ ಹೇಳಿದ್ದಾರೆಂದು ರಾಷ್ಟ್ರೀಯ ವಾಹಿನಿ ವರದಿ ಮಾಡಿದೆ.

Exit mobile version