Site icon Harithalekhani

ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲಾ ಪ್ರತಿಭಟನೆಗಳ ನಿಷೇಧ ಆ.31 ರವರೆಗೆ ವಿಸ್ತರಣೆ

ಕೇರಳ: COVID-19 ಸಾಂಕ್ರಾಮಿಕ ಮತ್ತು ಕೇಂದ್ರ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು ಕೇರಳ ಹೈಕೋರ್ಟ್ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲಾ ಪ್ರತಿಭಟನೆಗಳ ನಿಷೇಧವನ್ನು ಆಗಸ್ಟ್ 31 ರವರೆಗೆ ವಿಸ್ತರಿಸಿದೆ.

ಈ ಮುನ್ನ ಜುಲೈ 15 ರಂದು ನ್ಯಾಯಾಲಯವು ಜುಲೈ 31 ರವರೆಗೆ ಎಲ್ಲಾ ಸಾರ್ವಜನಿಕ ಪ್ರತಿಭಟನೆಗಳನ್ನು ನಿಷೇಧಿಸಿತ್ತು.

Exit mobile version