ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಕೋವಿಡ್–19 ಪ್ರಕರಣಗಳು
ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ,ಜುಲೈ
2ರಿಂದ ಮಧ್ಯಾಹ್ನ 2
ಗಂಟೆ ನಂತರ ದೊಡ್ಡಬಳ್ಳಾಪುರ ನಗರದಂತೆಯೇ
ಎಲ್ಲಾ ರೀತಿಯ ವ್ಯಾಪಾರ
ವಹಿವಾಟುಗಳನ್ನು ಸ್ಥಗಿತಗೊಳಿಸಿ.ಅಂಗಡಿಗಳನ್ನು
ಸ್ವಯಂ ಪ್ರೇರಿತವಾಗಿ ಬಂದ್
ಮಾಡಲು ದೊಡ್ಡಬೆಳವಂಗಲ ವ್ಯಾಪಾರಸ್ಥರು ತೀರ್ಮಾನಿಸಿದ್ದಾರೆಂದು
ಸ್ಥಳೀಯ ರಾಮನಾಥ್ ಹರಿತಲೇಖನಿಗೆ ತಿಳಿಸಿದ್ದಾರೆ.
ಕರೊನಾ ಸೊಂಕು ತಡೆಗಟ್ಟಲು ಮಧ್ಯಾಹ್ನದ ನಂತರ ಸ್ವಯಂ ಪ್ರೇರಿತ
ಬಂದ್ ಗೆ ಮಾಡಲಾಗುತ್ತಿದ್ದು,ಮುಂದಿನ ದಿನಗಳಲ್ಲಿ ಕರೊನಾ ಸೋಂಕು ನಿಯಂತ್ರ ಹಾಗೂ ಸರ್ಕಾರದ ಆದೇಶದ
ನಂತರ ಅಂತಿಮ ದಿನವನ್ನು ನಿಗದಿ ಪಡಿಸಲಿದ್ದಾರೆ ಎನ್ನಲಾಗಿದೆ.
***************************