ದೊಡ್ಡಬಳ್ಳಾಪುರ : ವಿನಾಯಕ ದಾಮೋದರ ಸಾವರ್ಕರ್ ರವರ ಹೆಸರಿನಲ್ಲಿ,ವಿಶ್ವ ಹಿಂದೂ ಪರಿಷತ್ ಭಜರಂಗದಳದ ತಾಲೂಕಿನ ದೊಡ್ಡತುಮಕೂರು ಗ್ರಾಮದಲ್ಲಿ ನೂತನ ಘಟಕವನ್ನು ಭಾನುವಾರ ಸ್ಥಾಪಿಸಿದೆ.
ವೇಳೆ ತುಮಕೂರು ವಿಭಾಗ ಸಂಯೋಜಕ ನರೇಶ್ ರೆಡ್ಡಿ,ಜಿಲ್ಲಾ ಸಂಯೋಜಕ ಮಧು ಬೇಗಲಿ,ತಾಲ್ಲೂಕ್ ಸಂಯೋಜಕ ಭಾಸ್ಕರ್ ಭಗತ್,ನಗರ ಸಂಯೋಜಕ ಗಿರೀಶ್,ಸಮಾಜ ಸೇವಕ ಲಗ್ಗೆರೆ ನಾರಾಯಣಸ್ವಾಮಿ,ತಾಲೂಕು ಬಿಜೆಪಿ ಅಧ್ಯಕ್ಷ ನಾಗರಾಜು,ಊರಿನ ಪ್ರಮುಖರಾದ ಎಲ್ ಐಸಿ ಮಂಜುನಾಥ್, ಪ್ರಕಾಶ್ ಮತ್ತಿತರಿದ್ದರು.