Site icon ಹರಿತಲೇಖನಿ

ಹುತಾತ್ಮ ವೀರ ಸೈ‌ನಿಕರಿಗೆ ದೊಡ್ಡಬಳ್ಳಾಪುರ ಹಿಂದು ಜಾಗರಣ ವೇದಿಕೆಯಿಂದ ಶ್ರದ್ಧಾಂಜಲಿ

Channel Gowda
Hukukudi trust

ದೊಡ್ಡಬಳ್ಳಾಪುರ: ಚೀನಾ ಗಡಿಯಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಹಿಂದು ಜಾಗರಣ ವೇದಿಕೆ ವತಿಯಿಂದ ನಗರದ ಮುತ್ಯಾಲಮ್ಮ ದೇವಾಲಯದ ವೃತ್ತದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Aravind, BLN Swamy, Lingapura

ಈ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೊಡ್ಡತುಮಕೂರು ಆನಂದ್,ಮಹಿಳಾ ಸುರಕ್ಷಾ ಪ್ರಮುಖ್ ಶಾಜಿ,ಜಿಲ್ಲಾ ಸಂಪರ್ಕ ಪ್ರಮುಖ್ ರಾಮ್ ರೆಡ್ಡಿ, ತಾಲೂಕು ಸಂಯೋಜಕ ನಿವೃತ್ತ ಯೋಧ ಶಿವಕುಮಾರ್, ನಗರ ಕಾರ್ಯದರ್ಶಿಗಳಾದ ಮಂಚಿನಬೆಲೆ ಚಂದ್ರು,ಗುಣಸಾಗರ್,ಕಾರ್ಯಕರ್ತರಾದ ವಾಸು,ಅಮರ್,ಚಂದನ್,ನರೇಂದ್ರ, ರಮೇಶ್,ಸುಬ್ರಹ್ಮಣ್ಯಿ,ಖಾಸ್ ಬಾಗ್ ವಾಸು ಮತ್ತಿತರಿದ್ದರು.

Exit mobile version