Site icon Harithalekhani

ಪಿಯುಸಿವರೆಗೂ ಆನ್ಲೈನ್ ತರಗತಿ ರದ್ದು ಮಾಡಿ – ಸಿದ್ದರಾಮಯ್ಯ

ಬೆಂಗಳೂರು: 5ನೇ ತರಗತಿವರೆಗೆ ಸರ್ಕಾರ ಆನ್‌ಲೈನ್ ತರಗತಿಗಳನ್ನು ರದ್ದುಪಡಿಸಿರುವುದನ್ನು ಸ್ವಾಗತಿಸುತ್ತೇನೆ ಮತ್ತು ಅದನ್ನು ಪಿಯುಸಿ ವರೆಗೆ ವಿಸ್ತರಿಸಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ‌.

ಕರೊನಾ ಸೋಂಕಿನ ಕಾರಣ ರಾಜ್ಯದಲ್ಲಿ ಅಕ್ಟೋಬರ್ ವರೆಗೂ ಶಾಲೆಗಳನ್ನು ಆರಂಭಿಸುವುದು ಬೇಡ,ನಂತರದಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ ಶಾಲೆ ತೆರೆಯುವ ಬಗ್ಗೆ ಚಿಂತಿಸಬಹುದು,ಈ ಬಗ್ಗೆ ಅವಸರ ಬೇಡ ಎಂದಿದ್ದಾರೆ.

Exit mobile version