Site icon Harithalekhani

ಚಿರ ನಿದ್ರೆಗೆ ಜಾರಿದ ಚಿರುಗಿರಲಿಲ್ಲ ಕರೊನಾ / ವರದಿ ಪ್ರಕಟ

ಬೆಂಗಳೂರು : ಮರಳಿ ಬಾರದೂರಿಗೆ ಪಯಣಿಸಿದ ಉದಯೋನ್ಮುಖ ನಟ ಚಿರಂಜೀವಿ ಸರ್ಜಾ ಪಾರ್ಥಿವ ಶರೀರಕ್ಕೆ ನಡೆಸಲಾಗಿದ್ದ ಕೊವಿಡ್ 19 ವರದಿ ಬಂದಿದ್ದು,ಕರೊನಾ ಸೋಂಕು ಇಲ್ಲವೆಂದು ವರದಿ ತಿಳಿಸಿದೆ.

ಚಿರು ಹೃದಯಾಘಾತದಿಂದ ಸಾವನಪ್ಪಿದ್ದರು, ಉಸಿರಾಟ ತೊಂದರೆ ಇತ್ತೆಂಬ ಕಾರಣಕ್ಕೆ ಆರೋಗ್ಯ ಇಲಾಖೆ ಮೃತದ ದೇಹದ ಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನು ಪರಿಕ್ಷೆಗೆ ಕಳಿಸಲಾಗಿತ್ತು.

ಪರೀಕ್ಷೆಯ ವರದಿ ಬಂದಿದ್ದು ಚಿರುಗೆ ಕರೊನಾ ಇರಲಿಲ್ಲ ಎಂಬುದು ದೃಡಪಟ್ಟಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Exit mobile version